ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಚತ್ರಪತಿ ಶಾಹು ಮಹಾರಾಜ್ ಜಯಂತಿಯನ್ನು ಆಚರಿಸಲಾಯಿತು. ..
1 min read
ಇಂದು ಚಿಕ್ಕಮಗಳೂರಿನ ಆಲ್ದೂರ್ ಅಂಬೇಡ್ಕರ್ ವಸತಿ ಶಾಲೆ ಚಿಕ್ಕಮಗಳೂರು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಚತ್ರಪತಿ ಶಾಹು ಮಹಾರಾಜ್ ಜಯಂತಿಯನ್ನು ಆಚರಿಸಲಾಯಿತು. ಜಿ
ಲ್ಲಾ ಸಂಚಾಲಕರಾದ ಕಬ್ಬಿಕೆರೆ ಮೋಹನ್ ಕುಮಾರ್ ಮಹಿಳಾ ಜಿಲ್ಲಾ ಸಂಚಾಲಕರಾದ ಭಾರತೀ ಉಮೇಶ್ ರಾಜ್ ಶಾಲೆಯ ಪ್ರಾಂಶುಪಾಲ ಮಧುಸೂದನ್ ಸರ್ ಉಮೇಶ್ ಗಾಳಿಪೂಜೆ ..ಜೆ ಸತ್ಯನಾರಾಯಣ್ ಪ್ರಕಾಶ್ ಇತರರು ಇದ್ದರು..
ವರದಿ…
ಬಾರತಿಉಮೇಶರಾಜ ಅರಸ್.

