ಸಂಸೆ ಆಶ್ರಮ ಶಾಲೆಯಲ್ಲಿ ಕಾನೂನು ಅರಿವು…….
1 min read
ಸಂಸೆ ಆಶ್ರಮ ಶಾಲೆಯಲ್ಲಿ ಕಾನೂನು ಅರಿವು…….


ಕಳಸ ತಾಲೂಕಿನ ಸಂಸೆ ಗ್ರಾಮದಲ್ಲಿ ಇರುವಂತಹ ಕೇಂದ್ರ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳ ಹಾಗೂ ಪೋಕ್ಸೊ ಸಂಬಂಧಿಸಿದಂತೆ ಹಲವಾರು ವಿಚಾರಗಳನ್ನ ಕುದುರೆಮುಖ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೆನೋಜ ರವರು ತಿಳಿಸಿದರು ಇದೆ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಅಶೋಕ್ , ರಾಜಶ್ರೀ , ಪಾರ್ವತಿ, ಪ್ರಿಯಾಂಕಾ ಮೂರ್ತಿ, ವೇದ ಮುಂತಾದವರು ಇದ್ದರು, ಇದೆ ಸಂದರ್ಭದಲ್ಲಿ ವಿಧ್ಯಾರ್ಥಿ ಕುಮಾರಿ ವಿನುತಾ ಗೀತೆಯನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು

