AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಕನ್ನಡ ಜಾನಪದ ಪರಿಷತ್ತಿನ “ಜಾನಪದ ಜಗುಲಿ”
‎ಎಂಬ ಕಾರ್ಯಕ್ರಮವನ್ನು ಕನ್ನಡ ಪರ ಹೊರಾಟಗಾರರಾದ ಹೊರಟ್ಟಿರಘುರವರ ಮನೆಯಲ್ಲಿ ನಡೆಯಿತು…
‎ಉದ್ಘಾಟನೆಯನ್ನು ಸಾಹಿತಿ ಹಳೇಕೊಟೆ ರಮೇಶ್ ನೆರೆವೇರಿಸಿದರು…
ಅದ್ಯಕ್ಷತೆಯನ್ನು ಜಿಲ್ಲಾ ಜಾನಪದ ಪರಿಷತ್ತಿನ ಅದ್ಯಕ್ಷರಾದ ಸುರೇಶ್ ರವರು ವಹಿಸಿದ್ದರು…
‎ಕಾರ್ಯಕ್ರಮದಲ್ಲಿ..ಹೊರಟ್ಟಿರಘು..ಕಸಾಪ ತಾಲೂಕು ಅದ್ಯಕ್ಷರಾದ ಲಕ್ಷ್ಮಣಗೌಡ.ಜಿಲ್ಲಾ ಕಸಾಪ ಪ್ರದಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್..

ಮೂಡಿಗೆರೆಯ ಬೆಳೆಗಾರರ ಸಂಘದ ಅದ್ಯಕ್ಷರಾದ ಬಾಲಕೃಷ್ಣ. ಕಸಾಪ ಜಿಲ್ಲಾ ಸಂಚಾಲಕರಾದ ಶಾಂತಕುಮಾರ್..ತಾಲೂಕು ಜಾನಪದ ಪರಿಷತ್ತಿನ ತಾಲೂಕು ಅದ್ಯಕ್ಷರಾದ ಕುನ್ನಳ್ಳಿ ರವಿ..ಕಸಾಪ ಬಣಕಲ್ ಹೊಬಳಿ ಅದ್ಯಕ್ಷರಾದ ಲೋಕೆಶ್..ಕಸಾಪ ಗೊಣೀಬೀಡು ಅದ್ಯಕ್ಷರಾದ ನವೀನ್…

‎ಜಾನಪದ ಪರಿಷತ್ತಿನ ಪದಾದಿಕಾರಿಗಳಾದ. ಹಾಲೂರು ಸುಬ್ರಮಣ್ಯ..ಕೊಮರಾಜು..ಕೆಸವಳಲು ವೆಂಕಟೇಶ್..ಶಿಕ್ಷಕ ನವೀನ್.ಜಾನಪದ ಪರಿಷತ್ತಿನ ಸದಸ್ಯರುಗಳು..ನೂರಾರು ಗ್ರಾಮಸ್ಥರುಗಳು
‎ಬಾಗವಹಿಸಿದ್ದರು…

ಕೊನೆಯಲ್ಲಿ ಹೊರಟ್ಟಿರಘುವರಿಗೆ ಗೌರವಿಸಲಾಯಿತು..
‎ಕಾರ್ಯದರ್ಶಿ ದೀಪಿಕಹಾಲೂರು.ಸ್ವಾಗತಿಸಿದರು..
‎ನಾಗರಾಜು.ಎಂ.ಎಸ್..ನಿರೂಪಿಸಿದರು..
ನೆರೆದಿದ್ದವರಿಗೆ ಕುನ್ನಳ್ಳಿರವಿ.

 ವಂದನೆಗಳನ್ನು ಅರ್ಪಿಸಿದರು.

About Author

Leave a Reply

Your email address will not be published. Required fields are marked *

You may have missed