ಆದಿ ದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾ ಕಛೇರಿ ಉದ್ಘಾಟನೆ
1 min read
ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ ( ರಿ) ಚಿಕ್ಕಮಗಳೂರು ಇದರ ನೂತನ ಜಿಲ್ಲಾ ಕಛೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷರಾದ ನೀಲಯ್ಯ ಗಾಳಿಗಂಡಿ ಕಛೇರಿ ಉದ್ಘಾಟಿಸಿದರು .
ಗೌರವ ಅಧ್ಯಕ್ಷರಾದ ಸೀನಾ ಮಲ್ಲಂದೂರು ,
ಜಿಲ್ಲಾ ಖಜಾಂಚಿ ದೇಜಪ್ಪ ಮೆಣಸುಕುಡಿಗೆ,
ಕಾರ್ಯದರ್ಶಿ ಕೃಷ್ಣ ಹಾಂದಿ, ಆನಂದ ಗಾಳಿಗಂಡಿ, ಸೀನಾ ಆಲ್ದೂರು, ಉದಯ ಪಾತ್ರಿ , ಉಮೇಶ್ , ರವೀಶ್ , ಹರೀಶ್ , ಮಂಜು ಪ್ರಸಾದ್ , ಶಶಿಕುಮಾರ್ ಕೊಪ್ಪ , ರಾಜು ಗಬ್ಗಲ್ ಮತ್ತಿತರರು ಉಪಸ್ಥಿತರಿದ್ದರು.



