AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಅಮಿತ್ ಶಾ ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ, ವಿವೇಕ್ ಸಪ್ತಾಹಿಕ ಪ್ರಕಾಶನಾಲಯದ ‘ರಾಮ ಮಂದಿರದಿಂದ ರಾಷ್ಟ್ರಮಂದಿರ’ ಪುಸ್ತಕ ಬಿಡುಗಡೆ #avintvcom

1 min read
Featured Video Play Icon

ನವದೆಹಲಿ

ಇಂದು ನವದೆಹಲಿಯಲ್ಲಿ, ಮಾನ್ಯ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ, ವಿವೇಕ್ ಸಪ್ತಾಹಿಕ ಪ್ರಕಾಶನಾಲಯದ ‘ರಾಮ ಮಂದಿರದಿಂದ ರಾಷ್ಟ್ರಮಂದಿರ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶ್ರೀ ಆಶಿಶ್ ಶೆಲಾರ್ ಜಿ, ಹಿಂದಿ ವಿವೇಕ್ ನಿಯತಕಾಲಿಕೆಯ ಸಿಇಒ ಶ್ರೀ ಅಮೋಲ್ ಪೆಡ್ನೇಕರ್ ಜಿ, ಸಂಪಾದಕರಾದ ಶ್ರೀಮತಿ ಪಲ್ಲವಿ ಅನ್ವೇಕರ್ ಜಿ,  ಗಣ್ಯರು, ಇತರೆ ಸದಸ್ಯರು ಉಪಸ್ಥಿತರಿದ್ದರು.

नवी दिल्ली

आज नवी दिल्ली येथे, माननीय केंद्रीय गृहमंत्री श्री अमित शहा जी यांच्या अध्यक्षतेखाली झालेल्या विवेक साप्ताहिक प्रकाशनाचे “राम मंदिर ते राष्ट्र मंदिर” पुस्तक अनावरण सोहळ्यात चिक्कोडी लोकसभेचे खासदार माननीय श्री अण्णासाहेब जोल्ले जी यांनी भाग घेतले.

यावेळी श्री पक्षाचे नेते श्री आशिष शेलार जी, हिंदी विवेक मासिक पत्रिकेचे मुख्य कार्यकारी अधिकारी श्री अमोल पेडणेकर जी, संपादक श्रीमती पल्लवी अन्वेकर जी, मान्यवर व अन्य सदस्य उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author