AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಿಜೆಪಿ ಎಸ್.ಸಿ ಮೋರ್ಚಾ ಹೊಳೆಆಲೂರ ಮಂಡಲ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ#avintvcom

1 min read
Featured Video Play Icon

ಇಂದು ನರಗುಂದ ಮತಕ್ಷೇತ್ರದ ಹೊಳೆಆಲೂರ ಗ್ರಾಮದಲ್ಲಿ ಬಿಜೆಪಿ ಎಸ್.ಸಿ ಮೋರ್ಚಾ ಹೊಳೆಆಲೂರ ಮಂಡಲ ವತಿಯಿಂದ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸಲಾಯಿತು.
ಗದಗ ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಶರಣು ಚಲವಾದಿ, ಹೊಳೆಆಲೂರ ಮಂಡಲ ಬಿಜೆಪಿ ಎಸ್. ಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಶೇಖಪ್ಪ ಮಾದರ, ಪರಸಪ್ಪ ಮಾದರ, ಉಮೇಶ ಪೂಜಾರ, ಮುದಿಯಪ್ಪ ದಾನಿ, ವೀರಪ್ಪ ಚಲವಾದಿ, ರಾಜು ಕೊಳ್ಳಪ್ಪನವರ, ದುರ್ಗಪ್ಪ ಮಾದರ, ನಿಂಗಬಸು ಚಲವಾದಿ, ಕರಿಯಪ್ಪ ಚಲವಾದಿ, ಶರಣು ಕೊಳ್ಳಪ್ಪನವರ, ಯಮನಪ್ಪ ಪೂಜಾರ, ಮುತ್ತಪ್ಪ ಪೂಜಾರ, ಗಣಪತಿ ಬಣಕಾರ, ಮುತ್ತಪ್ಪ ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು.

About Author