AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಇಂದು ಸ್ವಾಮಿ ತ ಯೋಜನೆಯನ್ನು ಮಾಡಲಾಯಿತು #avintvcom

1 min read
Featured Video Play Icon

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಇಂದು ಸ್ವಾಮಿ ತ ಯೋಜನೆಯನ್ನು ಮಾಡಲಾಯಿತು ಬಳ್ಳಿಗೇರಿ ಗ್ರಾಮದ ಪಂಚಾಯತ್ ಕಾರ್ಯಾಲಯದಲ್ಲಿ ಇಂದು ಮುಂಜಾನೆ ಸ್ವಾಮಿ ತ ಗ್ರಾಮ ಸಭೆ ಜರುಗಿತು ಸಭೆಯಲ್ಲಿ ಅಧ್ಯಕ್ಷತೆಯನ್ನು ಶ್ರೀ ಪುನೀತ್ ಪಸೋಡಿ ಸಹಾಯಕ ನಿರ್ದೇಶಕರು ಭೂದಾಖಲೆ ಇಲಾಖೆ ಅವರು ವಹಿಸಿಕೊಂಡರು ಇವರ ಜೊತೆಗೆ ಆರ್ ಎ ಪರಂಡಿಸ್ ಮತ್ತು ಶ್ರೀಯುತ ಎಸ್ ಬಿರಾದಾರ್ ಇವರು ಉಪಸ್ಥಿತಿಯಲ್ಲಿ ಗ್ರಾಮಸಭೆಯನ್ನು ಮಾಡಲಾಯಿತು ಹಾಗೂ ಇಂದಿನ ಗ್ರಾಮಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರಾಕೇಶ್ ಕಾಂಬ್ಳೆ ಹಾಗೂ ಊರಿನ ಪ್ರಮುಖರು ಹಾಗೂ ಊರಿನ ಜನ ಉಪಸ್ಥಿತಿ ಇದ್ದರು

About Author