AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಿತಿನ್ ಕುಮಾರ್ ರವರನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಅಭಿನಂದಿಸಿದರು #avintvcom

1 min read
Featured Video Play Icon

ಕರ್ನಾಟಕ  ಮೀನುಗಾರಿಕೆ  ಅಭಿವೃದ್ಧಿ  ನಿಗಮದ  ಅಧ್ಯಕ್ಷರಾಗಿ  ಅಧಿಕಾರ  ಸ್ವೀಕರಿಸಿದ  ನಿತಿನ್ ಕುಮಾರ್ ರವರನ್ನು  ಬಿಜೆಪಿ  ಜಿಲ್ಲಾಧ್ಯಕ್ಷರಾದ  ಸುದರ್ಶನ ಎಂ. ಅಭಿನಂದಿಸಿದರು.   ನಮ್ಮ ಜತೆ  ಉಸ್ತುವಾರಿ ಸಚಿವರಾದ  ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ  ವೇದವ್ಯಾಸ್  ಕಾಮತ್,  ಮೂಡ ಅಧ್ಯಕ್ಷರಾದ  ರವಿಶಂಕರ ಮಿಜಾರ್,  ಪಕ್ಷದ  ಪ್ರಮುಖರಾದ  ರಾಮದಾಸ್ ಬಂಟ್ವಾಳ, ಸುಧೀರ್ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author