AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚೇಳೂರಿನ ಸಿದ್ದಿಕ್ ಬಾಬಾ ದರ್ಗಾ ಹಾಗೂ ಗೌಸೆ ಪಾಕ್ ರವರ ಗಂಧವನ್ನು ಆಚರಿಸಲಾಯಿತು #avintvcom

1 min read
Featured Video Play Icon

ಚೇಳೂರು ಬಾಗೇಪಲ್ಲಿ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ.

ಚೇಳೂರಿನ ಸಿದ್ದಿಕ್ ಬಾಬಾ ದರ್ಗಾ  ಹಾಗೂ  ಗೌಸೆ ಪಾಕ್  ರವರ  ಗಂಧವನ್ನು  ಆಚರಿಸಲಾಯಿತು.ಪ್ರತಿವರ್ಷ  ಗಂಧವನ್ನು  ವಿಜೃಂಭಣೆಯಿಂದ  ಆಚರಿಸಲಾಗುತ್ತಿತ್ತು ,ಆದರೆ  ಕೊರೋನಾ ಮಹಾಮಾರಿ ಯಿಂದ  ಈ ವರ್ಷ  ಸರಳವಾಗಿ  ಆಚರಣೆ ಮಾಡಲಾಯಿತು, ದರ್ಗಾದ ಹತ್ತಿರ ಊಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .

ಅಲ್ಲದೆ ಪೂಜಾ ಕಾರ್ಯಕ್ರಮಗಳು ನೆರವೇರಿಸಿದರು.ದರ್ಗಾದ  ಅಧ್ಯಕ್ಷರಾದಂತಹ  ಆಯಿಶಾ  ರವರು  ಮಾತನಾಡಿ  ತಮ್ಮ ಮಾತುಗಳಲ್ಲಿ  ತಿಳಿಸಿದರು,ಕರೋನ  ಕಾರಣದಿಂದಾಗಿ  ನಾವು  ತುಂಬಾ ಸರಳವಾಗಿ ಗಂಧವನ್ನು  ಆಚರಣೆ ಮಾಡಲಾಯಿತು ಎಂದು ಹೇಳಿದರು.ಕಾರ್ಯಕ್ರಮದಲ್ಲಿ  ಊರಿನ ಗ್ರಾಮಸ್ಥರು ಸಹ ಸಹಕರಿಸಿ  ಮಾಸ್ಕ್ ಧರಿಸಿ  ಕ್ರಮಬದ್ಧವಾಗಿ ನೆರವೇರಿಸಿದರು,ದರ್ಗಾದ ಅಧ್ಯಕ್ಷರಾದಂತಹ .ಆಯಿಶಾ.2.ಉಪಾಧ್ಯಕ್ಷರಾದ ಅಂತಹ ರಫೀಕ್ .3.ಖಜಾಂಚಿಯಾರಬ್. ಎಂ .ಸದಸ್ಯರಾದಂತಹ ಈ ಮಾಮೂಲು.ಇನ್ನು ದರ್ಗಾದ ಸದಸ್ಯರು  ಹಾಗೂ  ಊರಿನ ಗ್ರಾಮಸ್ಥರೆಲ್ಲಾ ಸೇರಿ  ಯಶಸ್ವಿಗೊಳಿಸಿದರು .

ವರದಿ: ಯಾರಬ್

ಚೇಳೂರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author