ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಡಾ/ ಬಿ ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು #avintvcom
1 min readಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ
ಡಾ/ ಬಿ ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು
ಈ ಒಂದು ವಿಶೇಷ ಕಾರ್ಯಕ್ರಮದಲ್ಲಿ ಸತ್ತಿ ಊರಿನ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೂಡಿಕೊಂಡು ಡಾ/ ಬಿ ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದು ಮ್ಯಾಗೇರಿ
ಅವರು ಡಾ/ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 64 ಮಹಾಪರಿ ನಿರ್ವಾಣ ಕಾರ್ಯಕ್ರಮವನ್ನು
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಯುವಕರ ಸಹಕಾರದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು
ಅಶೋಕ್ ಅವರು ಮಾತನಾಡಿ
ಈ ಜಗತ್ತಿನಲ್ಲಿ ಏಕೈಕ ಜ್ಞಾನ ಭಾಸ್ಕರ ಎಂದರೆ ಡಾ/ ಬಿ ಆರ್ ಅಂಬೇಡ್ಕರ್ ಅವರು ಎಂದು ಹೇಳಿದರು
ಈ ಸಂದರ್ಭದಲ್ಲಿ ಕೆ ಅಶೋಕ್ ಸರ್ ಸಿದ್ದು ಮ್ಯಾಗೇರಿ ಮಹಾವೀರ್ ತಾಳಕೇರಿ ಪುಲಿಕೇಶಿ ದೊಡ್ಡಮನಿ
ಹನುಮಂತ ಲಿಂಗರೆಡ್ಡಿ ನೌಶಾದ್ ಪಾಟೀಲ್ ಶ್ರೀಶೈಲ್ ಗಸ್ತಿ ಇನ್ನು ಹಲವಾರು ಗಣ್ಯ ಮಾನವರು ಉಪಸ್ಥಿತರಿದ್ದರು
ವರದಿ ಪೀರು ನಂದೇಶ್ವರ್


