AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅತಿಕ್ರಮಣ ಜಾಗವನ್ನು ರಕ್ಷಣೆ ಮಾಡಿಕೊಡಲು ಫಾರೆಸ್ಟ್ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಕಾರಣಕರ್ತರಾಗಿದ್ದಾರೆ #avintvcom

1 min read

ಉತ್ತರ ಕನ್ನಡ ಕಾರವಾರ  ಶಿರಸಿ ತಾಲೂಕು

ಬದಂಗೊಡ್ ಗ್ರಾಮ ಪಂಚಾಯಿತಿ  ವ್ಯಾಪ್ತಿಯಲ್ಲಿ ಬದನಗೋಡ ಗ್ರಾಮದ ಪಕ್ಕದಲ್ಲಿ ಬರುವ ಮುಂಡಗೋಡ ತಾಲೂಕಿನ ಮಲಗಿ ಗ್ರಾಮಪಂಚಾಯತ್ ವ್ಯಾಪ್ತಿಯ ಯಮಗಳ್ಳಿ ಗ್ರಾಮದ ಸರ್ವೇ ನಂಬರ್ 8ರಲ್ಲಿ ಫಾರೆಸ್ಟ್ ಇದ್ದು ಕೆಲ ಉಳ್ಳವರಿಗೆ ಇಲಾಖೆಯವರು ಅತಿಕ್ರಮಣ ಮಾಡಿಕೊಳ್ಳಲು ಅವಕಾಶ ಕೊಟ್ಟು ಇಲಾಖೆಯವರು ಬಡವರು ಮಾಡಿದ ಅತಿಕ್ರಮಣಕ್ಕೆ  ದೌರ್ಜನ್ಯ ಮಾಡಿ ಓಡಿಸುತ್ತಾ ಇಲಾಖೆಯ ಕೆಲವು ಸಿಬ್ಬಂದಿಗಳು  ವಾಚ್ಮನ್ ಫಾರೆಸ್ಟ್ ಗಾರ್ಡ್ ಮತ್ತು ಆರ್ಎಫ್ಓ ಉಳ್ಳವರಿಂದ ಹಣ ಪಡೆದು ಹೊಸದಾಗಿ ಮಾಡಿದ ಅತಿಕ್ರಮಣವನ್ನು ಹಳೆ ಅತಿಕ್ರಮಣ ಅಂತ ಹೇಳಿ ಅವರಿಗೆ ಜಿಪಿಎಸ್ ಆಗದೆ ಇರುವ ಜಾಗವನ್ನು ಬಿಟ್ಟು ಕಾಲುವೆ ಎನ್ನ ಹೊಡೆದು ಹೊಸದಾಗಿ ಮಾಡಿದ ಅತಿಕ್ರಮಣದಾರರಿಗೆ ಅವರ ಅತಿಕ್ರಮಣ ಜಾಗವನ್ನು ರಕ್ಷಣೆ ಮಾಡಿಕೊಡಲು ಫಾರೆಸ್ಟ್ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಕಾರಣಕರ್ತರಾಗಿದ್ದಾರೆ ಇವರ ಮೇಲೆ ಸೂಕ್ತವಾದ ಕಾನೂನು ಕ್ರಮ ತೆಗೆದುಕೊಳ್ಳಲು ಸಾರ್ವಜನಿಕರು ಮೇಲಾಧಿಕಾರಿಗಳಿಗೆ ಕಳಕಳಿಯ ಮನವಿ

ದೃಶ್ಯಾವಳಿಗಳು ಕೂಡ ನೋಡಬಹುದು

ಹೊಸದಾಗಿ ಫಾರೆಸ್ಟ್ ಅತಿಕ್ರಮಣ ಮಾಡಿಕೊಳ್ಳಲು ಹಣಪಡೆದು ಫಾರೆಸ್ಟ್ ಗಾರ್ಡ್ ವಾಚಮನ್ ಗಳು ತುಂಬಾ ಹಣ ಕೊಡುವ ಜನರಿಗೆ ಅನುಕೂಲ ಮಾಡಿಕೊಡುತ್ತಿರುವ ಬದನಗೋಡ ಗ್ರಾಮಪಂಚಾಯತ್ ವ್ಯಾಪ್ತಿಯ ಫಾರೆಸ್ಟ್ ಇಲಾಖೆಯ ಅಧಿಕಾರಿಗಳ ಮೇಲೆ ಮೇಲಾಧಿಕಾರಿಗಳು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಫಾರೆಸ್ಟ್ ಉಳಿಸುವ ಸಲುವಾಗಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು

ತಾಲೂಕಾಡಳಿತ ಜಿಲ್ಲಾಡಳಿತ ರಾಜ ಸರ್ಕಾರ ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಈ ಸಮಸ್ಯೆ ಯಾವ ರೀತಿ ಬಗೆಹರಿಸುತ್ತಾರೆ ಎನ್ನುವುದನ್ನೂ ನೋಡಬೇಕಾಗುತ್ತದೆ ನಿಗುಡ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author