लाइव कैलेंडर

October 2026
M T W T F S S
 1234
567891011
12131415161718
19202122232425
262728293031  
24/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎52.ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನ..ನಯನಮೋಟಮ್ಮ….

1 min read

0-0x0-0-0#

‎52.ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನ..ನಯನಮೋಟಮ್ಮ….

ಇಂದು ಮೂಡಿಗೆರೆಯ ತಾಲೂಕು ಕಚೇರಿಯ ಸಬಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪೂರ್ವಬಾವಿ ಸಭೆಯಲ್ಲಿ ನಯನಮೋಟಮ್ಮ ಹೇಳಿದರು..

‎ಸಭೆಯಲ್ಲಿ…ಇಒ.ದಯಾವತಿ…..ಬಿ ಇಒ.ಮೀನಾಕ್ಷಿ.

ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷರಾದ ಡಿ.ಕೆ.ಲಕ್ಷ್ಮಣಗೌಡ…ಕಸಾಪ ಯುವ ಘಟಕದ ಅದ್ಯಕ್ಷರಾದ ಚಂದ್ರುಓಡೆಯಾರ್..ಬಕ್ಕಿಮಂಜು…ಕುನ್ನಳ್ಳಿ ರವಿ.. ಅಶ್ವತ್ ಮಾಕೋನಹಳ್ಳಿ…ಹೊಸಕೆರೆ ರಮೇಶ್…ಸುದೀರ್ ಚಕ್ರಮಣಿ..  ಉಗ್ಗೆಹಳ್ಳಿ ಪೂರ್ಣೆಶ್…..ಪೂರ್ಣೆಶ್ ಮೂರ್ತಿ….ಶ್ರಿ ಹಿರೆನಲ್ಲೂರು ಶ್ರೀನಿವಾಸ್…ಎಲ್ಲಾ ಇಲಾಖೆಯ ಅಧಿಕಾರಿಗಳು ಸಂಘಸಂಸ್ಥೆಯ ಪದಾದಿಕಾರಿಗಳು ಇದ್ದರು..

‎ಕಾರ್ಯಕ್ರಮದ ನೀರೂಪಣೆಯನ್ನು ಚಂದ್ರು  ನಡೆಸಿಕೊಟ್ಟರು..

ರವಿಯವರು ವಂದನೆಯನ್ನು ಸಲ್ಲಿಸಿದರು..

‎

About Author

Leave a Reply

Your email address will not be published. Required fields are marked *