लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
23/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಶ್ರೀ ಮಹಾಗಣಪತಿ, ಶ್ರೀ ಮಹಾಲಿಂಗೇಶ್ವರ ಮತ್ತು ಮಹಾಕಾಳಿ ಅಮ್ಮನವರ ದೇವಸ್ಥಾನ.ದಾರದಹಳ್ಳಿ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ…..

1 min read

‎ಶ್ರೀ ಮಹಾಗಣಪತಿ, ಶ್ರೀ ಮಹಾಲಿಂಗೇಶ್ವರ ಮತ್ತು ಮಹಾಕಾಳಿ ಅಮ್ಮನವರ ದೇವಸ್ಥಾನ.ದಾರದಹಳ್ಳಿ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.

‎ಶರನ್ನವರಾತ್ರಿ ಮಹೋತ್ಸವ

‎ಆಹ್ವಾನ ಪತ್ರಿಕೆ.
‎ದಿನಾಂಕ : 11-10-2026ನೇ ಶುಕ್ರವಾರದಿಂದ
‎
‎ದಿನಾಂಕ : 21-10-2026.ನೇ ಬುಧವಾರದವರೆಗೆ.
ಕಾರ್ಯಕ್ರಮಗಳು :
‎ಪ್ರತಿದಿನ ಮಧ್ಯಾಹ್ನ 12-00ಕ್ಕೆ ಮಹಾಮಂಗಳಾರತಿ ಪ್ರಸಾದ ವಿತರಣೆ ಸಂಜೆ 8-00 ಗಂಟೆಗೆ ಮಹಾಪೂಜೆ ಪ್ರಸಾದ ವಿನಿಯೋಗ
‎ದಿನಾಂಕ : 13-10-2026.ನೇ ಮಂಗಳವಾರ ಬೆಳಿಗ್ಗೆ 07-00 ರಿಂದ ಚಂಡಿಕಾ ಹೋಮ

‎ಮಧ್ಯಾಹ್ನ 12-00ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ.
ದಿನಾಂಕ : 15-10-2026ನೇ ಗುರುವಾರ
‎ಸಂಜೆ 07-0ಕ್ಕೆ ಶ್ರೀ ಕಾಳಿಕಾಂಭ ದೇವರ ಸನ್ನಧಿಯಲ್ಲಿ ಶ್ರೀರಂಗ ಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆ.
‎ದಿನಾಂಕ : 16-10-2026ನೇ ಶುಕ್ರವಾರ
ಮೂಲ ನಕ್ಷತ್ರ ಮಧ್ಯಾಹ್ನ 12-00ಕ್ಕೆ ಮಹಾಪೂಜೆ

ದೇವಿಯ ಉತ್ಸವ.ಪ್ರಸಾದ ವಿನಿಯೋಗ

‎“ಅನ್ನ ಸಂತರ್ಪಣೆ”
‎
‎ದಿನಾಂಕ : 17-10-2026ನೇ ಶನಿವಾರ
‎
‎ಬೆಳಗ್ಗೆ 08-00 ರಿಂದ ಅವಚ್ಛತೋತ್ಸವ
‎
‎ದಿನಾಂಕ : 21-10-2025ನೇ ಬುಧವಾರ ವಿಜಯದಶಮಿ.
‎
‎ಮಧ್ಯಾಹ್ನ 12-00ಕ್ಕೆ ಮಹಾಪೂಜೆ, ಸ್ವಸ್ತಿ ಮಂತ್ರಾಕ್ಷತೆ…

‎
ದಿನಾಂಕ : 11-10-2026ನೇ ಭಾನುವಾರ ಮೊದಲ್ಗೊಂಡು
‎
‎ದಿನಾಂಕ : 21-10-2026ನೇ ಬುಧವಾರದವರಗೆ ದಾರದಹಳ್ಳಿ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ ಮತ್ತು ಶ್ರೀ ಕಾಳಿಕಾಂಭ ದೇವಸ್ಥಾನ ದಲ್ಲಿ ವರ್ಷಂಪ್ರತಿಯಂತೆ ಶರನ್ನವರಾತ್ರಿ ಮಹೋತ್ಸವ ಈ ಕೆಳಗಿನಂತೆ ಸಂಪನ್ನಗೊಳ್ಳಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಕೋರುವ,
‎
‎ದೇವಸ್ಥಾನ ಸಮಿತಿ ಮತ್ತು ಗ್ರಾಮಸ್ಥರು.
‎
‎ಶ್ರೀ ಮಹಾಗಣಪತಿ, ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಕಾಂಭ ದೇವಸ್ಥಾನ ದಾರದಹಳ್ಳಿ ಮತ್ತು ಸಮಸ್ತ ಗ್ರಾಮಸ್ಥರು….

‎ಸರ್ವರಿಗೂ ಆದರದ ಸ್ವಾಗತ…
‎
‎’ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
‎
‎ಶ್ರೀ ಡಿ.ಎಸ್. ಪ್ರಸನ್ನ ಕುಮಾರ್ ಅಧ್ಯಕ್ಷರು
9448325500
‎
‎ಶ್ರೀ ಡಿ.ಕೆ. ಸತೀಶ್,
‎ಕಾರ್ಯದರ್ಶಿ : 6366308005

‎ಶ್ರೀ ಡಿ.ವಿ. ವಿಶ್ವೇಶ್
‎ಸಹಕಾರ್ಯದರ್ಶಿ : 9606513314

‎ಶ್ರೀ ಡಿ.ಎಸ್. ಸಂಪತ್
‎ಖಜಾಂಚಿ : 9480740622

‎ಶ್ರೀ ಡಿ.ಕೆ. ವಿಕ್ರಂ
‎ಸದಸ್ಯರು : 9480738877

‎ಶ್ರೀ ಡಿ.ಬಿ. ಮಣೇಶ್. ಸದಸ್ಯರು
9482740622
‎
‎ಶ್ರೀ ಕೆ.ಎಲ್. ಪ್ರದೀನ್,ಸದಸ್ಯರು.
9449414991

‎ಶ್ರೀ ಡಿ.ಎನ್. ಅಭಿಲಾಶ್.ಸದಸ್ಯರು
7022341179
‎
‎ಶ್ರೀ ಎಂ.ಆರ್. ನರೇಂದ್ರ,.ಸದಸ್ಯರು
9448260927

‎ಶ್ರೀ ದಿ.ಜೆ. ಸುಪ್ರೀತ್.ಸದಸ್ಯರು
9591029878
‎
‎ಶ್ರೀ ಡಿ.ಎಂ. ಚಿರಂತ್,ಸದಸ್ಯರು
9480759499
‎
‎ಶ್ರೀ ಚಂದ್ರಾಚಾರ್.ಸದಸ್ಯರು
9686085745
‎
‎ಶ್ರೀ ಹೆಚ್.ಎಸ್. ನಾಗೇಶ್.ಸದಸ್ಯರು
7483846790
‎
‎ಶ್ರೀ ಡಿ.ಎಂ. ಅಶೋಕ್,ಸದಸ್ಯರು
9986575005
‎
‎ಶ್ರೀ ಚಂದ್ರೇಶ್.ಸದಸ್ಯರು
9880130518
‎

About Author

Leave a Reply

Your email address will not be published. Required fields are marked *

You may have missed