ಮುಗ್ರಹಳ್ಳಿ ಸೋಮೇಗೌಡ (94)ಇನ್ನಿಲ್ಲ…
1 min read
ಮುಗ್ರಹಳ್ಳಿ ಸೋಮೇಗೌಡ (94)ಇನ್ನಿಲ್ಲ…
ಮೂಡಿಗೆರೆ ತಾ: ಕಸಭಾ ಹೊಬಳಿ.ಮುಗ್ರಹಳ್ಳಿ ಎಂ.ಎಸ್.ಸೋಮೆಗೌಡ ಇಂದು ಬೆಳಿಗ್ಗೆ 11.45.ಕ್ಕೆ
ವಯೊಸಹಜವಾಗಿ ಚಿಕ್ಕಮಗಳೂರಿನ ಸ್ಪಂದನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ..
(ಜಿಲ್ಲಾ ವಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿಗಳಾದ ಶ್ರೀ ಎಂ.ಎಸ್ ಪ್ರದೀಪ್ ಕುಮಾರ್ ರವರ ಹಾಗು ಬಿದರಹಳ್ಳಿ ಕೃಷಿ ಪತ್ತಿನ ಅದ್ಯಕ್ಷರಾದ ಎಂ.ಎಸ್.ಪ್ರಸನ್ನರವರ ಪೂಜ್ಯ ತಂದೆ)
ಶ್ರೀ ಎಂ.ಎಸ್ ಸೋಮೇಗೌಡ ಮುಗ್ರಹಳ್ಳಿ, ಬಿದರಹಳ್ಳಿ ಸಹಕಾರ ಸಂಘದ ಮಾಜಿ ಅಧ್ಯಕ್ಷರಾಗಿದ್ದರು.. ಇವರ ಅಂತ್ಯಕ್ರಿಯೆಯನ್ನು ನಾಳೆ ಬೆಳಗ್ಗೆ 11 ಗಂಟೆಗೆ ( ದಿನಾಂಕ. 22-11-2026) ರಂದು ಮುಗ್ರಹಳ್ಳಿಯ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದೆಂದು ಕುಟುಂಬಸ್ಥರು ತಿಳಿಸಿರುತ್ತಾರೆ.

