ಮೂಡಿಗೆರೆ ತಾ:ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ…. ನೂತನ ಅದ್ಯಕ್ಷರ ಪದಗ್ರಹಣ ಸಮಾರಂಭ..
1 min read
0-0x0-0-0#

ಮೂಡಿಗೆರೆ ತಾ:ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ….
ನೂತನ ಅದ್ಯಕ್ಷರ ಪದಗ್ರಹಣ ಸಮಾರಂಭ..
ಇಂದು ಮೂಡಿಗೆರೆ ತಾಲೂಕು ಪಂಚಾಯಿತಿ ಆವರಣದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಭಾಂಣದಲ್ಲಿ ನಡೆಯಿತು..
ಸಭೆಯಲ್ಲಿ ಮೂಡಿಗೆರೆ ತಾ:ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಅದ್ಯಕ್ಷರಾದ ಚಿಕ್ಕಳ್ಳಶಂಕರ್…ಮಾಜಿ.ತಾ.ಪಂ.ಅದ್ಯಕ್ಷರಾದ ಸುಬ್ರಾಯಗೌಡ…ಪ.ಪಂ.ಮಾಜಿ ಉಪಾದ್ಯಕ್ಷರಾದ ಹೊಸಕೆರೆರಮೇಶ್.ಸಂಪತ್ ಬಿಳಗೊಳ..
ರವಿಕುನ್ನಳ್ಳಿ..ಉಗ್ಗೆಹಳ್ಳಿಸುಂದ್ರೆಶ್..
ಮೆಲ್ವಿನ್ ಡಿಸೊಜ
ಬೆಳೆಗಾರರ ಸಂಘದ ಕಾರ್ಯದರ್ಶಿ ಮೊನೊಹರ್.ಮಂಚೆಗೌಡ..ಹೊಬಳಿ ಅದ್ಯಕ್ಷರುಗಳು.ತಾ:ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಎಲ್ಲಾ ಸದಸ್ಯರುಗಳು ನೂರಾರು




ಸಾರ್ವಜನಿಕರು ಬಾಗವಹಿಸಿದ್ದರು.

