ಶಾಲೆಗಳಲ್ಲಿ ಶಿಕ್ಷಕನಾಗಿ,ಸದ್ಯಕ್ಕೆ ಬಸವನಳ್ಳಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿದ್ದ ಕೃಷ್ಣನಾಯಕ್ #avintvcom
1 min read![Featured Video Play Icon](https://avintv.com/wp-content/plugins/featured-video-plus/img/playicon.png)
https://youtu.be/ydqtR9lx6Uk
ಜೀವನದಲ್ಲಿ ಜಿಗುಪ್ಸೆ:ಶಿಕ್ಷಕ ನೇಣಿಗೆ ಶರಣು
ಕೊಡಗು:ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಶಿಕ್ಷಕನಾಗಿ,ಸದ್ಯಕ್ಕೆ ಬಸವನಳ್ಳಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿದ್ದ ಕೃಷ್ಣನಾಯಕ್ 56 ಕೂಡ್ಲೂರುವಿನ ಸ್ವರ್ಣಭೂಮಿ ರೆಸಾರ್ಟ್ ತೆರಳುವ ಮಾರ್ಗದಲ್ಲಿರುವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೊರೊನಾ ಸಂದರ್ಭ ಶಾಲೆಯಲಿಲ್ಲದೆ ಮನೆಯಲ್ಲೇ ಇರುತ್ತಿದ್ದ ಇವರು ಹಲವು ಸಾಲಗಳನ್ನು ಮಾಡಿಕೊಂಡಿದ್ದರು,ಜೊತೆಗೆ ಕುಡಿತದ ಚಟವೂ ಇದ್ದ ಕಾರಣ ಸರಿಯಾಗಿ ಮನೆಯ ನಿರ್ವಹಣೆಯನ್ನೂ ಮಾಡುತ್ತಿರಲಿಲ್ಲ ಎನ್ನಲಾಗಿದೆ.ಇಂದು ಬೆಳಗ್ಗೆ ಮನೆಯಿಂದ ಹೊರ ಹೋದವರು ಸ್ವಲ್ಪ ಹೊತ್ತಿನ ನಂತರ ಮನೆಯ ಹಿಂಬದಿಯ ಕೊಠಡಿಯಲ್ಲಿ ನೈಲನ್ ಹಗ್ಗಕ್ಕೆ ನೇಣು ಬಿಗಿದುಕೊಂಡಿದ್ದಾರೆ.ಮೃತರು ಪತ್ನಿ,ಇಬ್ಬರು ಪುತ್ರಿ ಹಾಗು ಪುತ್ರನನ್ನು ಅಗಲಿದ್ದು.ಕುಶಾಲನಗರ ಗ್ರಾಮಾಂತರ ಪೋಲಿಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.