…..ನಿಧನ….
1 min read
ಎಂ.ಎಸ್.ಅನಂತ..(52) ಇನ್ನಿಲ್ಲ..
ಮೂಡಿಗೆರೆ ತಾಲೂಕು ಮಗ್ಗಲಮಕ್ಕಿ ಎಂ.ಎಸ್.ಅನಂತರವರು ಇಂದು ಬೆಳಿಗ್ಗೆ 5.45.ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಕಾರಿಯಾಗದೆ ಮರಣ ಹೊಂದಿದ್ದಾರೆ..
(ಮೃತರು ಮಾಜಿ ಮಂತ್ರಿಗಳಾದ ಶ್ರೀಮತಿ ಮೋಟಮ್ಮನವರ ಅಣ್ಣನ ಮಗ)
ಮೃತರು ತಾಯಿ.ಪತ್ನಿ.ಎರಡು ಹೆಣ್ಣು ಮಕ್ಕಳು.ಸಹೋದರ. ಆಪಾರ ಬಂದು ಬಳಗವನ್ನು.ಸ್ನೇಹಿತರನ್ನು.ಅಭಿಮಾನಿಗಳನ್ನು ಅಗಲಿದ್ದಾರೆ…
ಮೃತರ ಪಾರ್ಥಿವ ಶರೀರವನ್ನು ನಾಳೆ ಅಂದರೆ 5.11.2026.ರ ಗುರುವಾರ ಬೆಳಿಗ್ಗೆ 8.30.ರಿಂದ 12.30.ರವರೆಗೆ ಮೂಡಿಗೆರೆಯ ಅಡ್ಯಂತಾಯ ರಂಗ ಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು..
ನಂತರ ಮಗ್ಗಲಮಕ್ಕಿ ರುದ್ರ ಭೂಮಿಯಲ್ಲಿ ಸಂಜೆ 3.ಗಂಟೆಗೆ ಅಂತಿಮ ಸಂಸ್ಕಾರ ಮಾಡಲಾಗುವುದು…

