52.ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನ..ನಯನಮೋಟಮ್ಮ….
1 min read
0-0x0-0-0#
52.ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನ..ನಯನಮೋಟಮ್ಮ….
ಇಂದು ಮೂಡಿಗೆರೆಯ ತಾಲೂಕು ಕಚೇರಿಯ ಸಬಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪೂರ್ವಬಾವಿ ಸಭೆಯಲ್ಲಿ ನಯನಮೋಟಮ್ಮ ಹೇಳಿದರು..
ಸಭೆಯಲ್ಲಿ…ಇಒ.ದಯಾವತಿ…..ಬಿ ಇಒ.ಮೀನಾಕ್ಷಿ.
ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷರಾದ ಡಿ.ಕೆ.ಲಕ್ಷ್ಮಣಗೌಡ…ಕಸಾಪ ಯುವ ಘಟಕದ ಅದ್ಯಕ್ಷರಾದ ಚಂದ್ರುಓಡೆಯಾರ್..ಬಕ್ಕಿಮಂಜು…ಕುನ್ನಳ್ಳಿ ರವಿ.. ಅಶ್ವತ್ ಮಾಕೋನಹಳ್ಳಿ…ಹೊಸಕೆರೆ ರಮೇಶ್…ಸುದೀರ್ ಚಕ್ರಮಣಿ.. ಉಗ್ಗೆಹಳ್ಳಿ ಪೂರ್ಣೆಶ್…..ಪೂರ್ಣೆಶ್ ಮೂರ್ತಿ….ಶ್ರಿ ಹಿರೆನಲ್ಲೂರು ಶ್ರೀನಿವಾಸ್…ಎಲ್ಲಾ ಇಲಾಖೆಯ ಅಧಿಕಾರಿಗಳು ಸಂಘಸಂಸ್ಥೆಯ ಪದಾದಿಕಾರಿಗಳು ಇದ್ದರು..



ಕಾರ್ಯಕ್ರಮದ ನೀರೂಪಣೆಯನ್ನು ಚಂದ್ರು ನಡೆಸಿಕೊಟ್ಟರು..
ರವಿಯವರು ವಂದನೆಯನ್ನು ಸಲ್ಲಿಸಿದರು..

