ಶ್ರೀ ಮಹಾಗಣಪತಿ, ಶ್ರೀ ಮಹಾಲಿಂಗೇಶ್ವರ ಮತ್ತು ಮಹಾಕಾಳಿ ಅಮ್ಮನವರ ದೇವಸ್ಥಾನ.ದಾರದಹಳ್ಳಿ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ…..
1 min read
ಶ್ರೀ ಮಹಾಗಣಪತಿ, ಶ್ರೀ ಮಹಾಲಿಂಗೇಶ್ವರ ಮತ್ತು ಮಹಾಕಾಳಿ ಅಮ್ಮನವರ ದೇವಸ್ಥಾನ.ದಾರದಹಳ್ಳಿ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.
ಶರನ್ನವರಾತ್ರಿ ಮಹೋತ್ಸವ
ಆಹ್ವಾನ ಪತ್ರಿಕೆ.
ದಿನಾಂಕ : 11-10-2026ನೇ ಶುಕ್ರವಾರದಿಂದ
ದಿನಾಂಕ : 21-10-2026.ನೇ ಬುಧವಾರದವರೆಗೆ.
ಕಾರ್ಯಕ್ರಮಗಳು :
ಪ್ರತಿದಿನ ಮಧ್ಯಾಹ್ನ 12-00ಕ್ಕೆ ಮಹಾಮಂಗಳಾರತಿ ಪ್ರಸಾದ ವಿತರಣೆ ಸಂಜೆ 8-00 ಗಂಟೆಗೆ ಮಹಾಪೂಜೆ ಪ್ರಸಾದ ವಿನಿಯೋಗ
ದಿನಾಂಕ : 13-10-2026.ನೇ ಮಂಗಳವಾರ ಬೆಳಿಗ್ಗೆ 07-00 ರಿಂದ ಚಂಡಿಕಾ ಹೋಮ
ಮಧ್ಯಾಹ್ನ 12-00ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ.
ದಿನಾಂಕ : 15-10-2026ನೇ ಗುರುವಾರ
ಸಂಜೆ 07-0ಕ್ಕೆ ಶ್ರೀ ಕಾಳಿಕಾಂಭ ದೇವರ ಸನ್ನಧಿಯಲ್ಲಿ ಶ್ರೀರಂಗ ಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆ.
ದಿನಾಂಕ : 16-10-2026ನೇ ಶುಕ್ರವಾರ
ಮೂಲ ನಕ್ಷತ್ರ ಮಧ್ಯಾಹ್ನ 12-00ಕ್ಕೆ ಮಹಾಪೂಜೆ
ದೇವಿಯ ಉತ್ಸವ.ಪ್ರಸಾದ ವಿನಿಯೋಗ
“ಅನ್ನ ಸಂತರ್ಪಣೆ”
ದಿನಾಂಕ : 17-10-2026ನೇ ಶನಿವಾರ
ಬೆಳಗ್ಗೆ 08-00 ರಿಂದ ಅವಚ್ಛತೋತ್ಸವ
ದಿನಾಂಕ : 21-10-2025ನೇ ಬುಧವಾರ ವಿಜಯದಶಮಿ.
ಮಧ್ಯಾಹ್ನ 12-00ಕ್ಕೆ ಮಹಾಪೂಜೆ, ಸ್ವಸ್ತಿ ಮಂತ್ರಾಕ್ಷತೆ…

ದಿನಾಂಕ : 11-10-2026ನೇ ಭಾನುವಾರ ಮೊದಲ್ಗೊಂಡು
ದಿನಾಂಕ : 21-10-2026ನೇ ಬುಧವಾರದವರಗೆ ದಾರದಹಳ್ಳಿ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ ಮತ್ತು ಶ್ರೀ ಕಾಳಿಕಾಂಭ ದೇವಸ್ಥಾನ ದಲ್ಲಿ ವರ್ಷಂಪ್ರತಿಯಂತೆ ಶರನ್ನವರಾತ್ರಿ ಮಹೋತ್ಸವ ಈ ಕೆಳಗಿನಂತೆ ಸಂಪನ್ನಗೊಳ್ಳಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಕೋರುವ,
ದೇವಸ್ಥಾನ ಸಮಿತಿ ಮತ್ತು ಗ್ರಾಮಸ್ಥರು.
ಶ್ರೀ ಮಹಾಗಣಪತಿ, ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಕಾಂಭ ದೇವಸ್ಥಾನ ದಾರದಹಳ್ಳಿ ಮತ್ತು ಸಮಸ್ತ ಗ್ರಾಮಸ್ಥರು….
ಸರ್ವರಿಗೂ ಆದರದ ಸ್ವಾಗತ…
’ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಶ್ರೀ ಡಿ.ಎಸ್. ಪ್ರಸನ್ನ ಕುಮಾರ್ ಅಧ್ಯಕ್ಷರು
9448325500
ಶ್ರೀ ಡಿ.ಕೆ. ಸತೀಶ್,
ಕಾರ್ಯದರ್ಶಿ : 6366308005
ಶ್ರೀ ಡಿ.ವಿ. ವಿಶ್ವೇಶ್
ಸಹಕಾರ್ಯದರ್ಶಿ : 9606513314
ಶ್ರೀ ಡಿ.ಎಸ್. ಸಂಪತ್
ಖಜಾಂಚಿ : 9480740622
ಶ್ರೀ ಡಿ.ಕೆ. ವಿಕ್ರಂ
ಸದಸ್ಯರು : 9480738877
ಶ್ರೀ ಡಿ.ಬಿ. ಮಣೇಶ್. ಸದಸ್ಯರು
9482740622
ಶ್ರೀ ಕೆ.ಎಲ್. ಪ್ರದೀನ್,ಸದಸ್ಯರು.
9449414991
ಶ್ರೀ ಡಿ.ಎನ್. ಅಭಿಲಾಶ್.ಸದಸ್ಯರು
7022341179
ಶ್ರೀ ಎಂ.ಆರ್. ನರೇಂದ್ರ,.ಸದಸ್ಯರು
9448260927
ಶ್ರೀ ದಿ.ಜೆ. ಸುಪ್ರೀತ್.ಸದಸ್ಯರು
9591029878
ಶ್ರೀ ಡಿ.ಎಂ. ಚಿರಂತ್,ಸದಸ್ಯರು
9480759499
ಶ್ರೀ ಚಂದ್ರಾಚಾರ್.ಸದಸ್ಯರು
9686085745
ಶ್ರೀ ಹೆಚ್.ಎಸ್. ನಾಗೇಶ್.ಸದಸ್ಯರು
7483846790
ಶ್ರೀ ಡಿ.ಎಂ. ಅಶೋಕ್,ಸದಸ್ಯರು
9986575005
ಶ್ರೀ ಚಂದ್ರೇಶ್.ಸದಸ್ಯರು
9880130518

