लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
31/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಹಾಲೂರು ದೀಪಕ್ (33) ಇನ್ನಿಲ್ಲ..

‎*ಇಂದು ದಿನಾಂಕ:30:08:2026.ನೇ ಭಾನುವಾರ ಬೆಳಿಗ್ಗೆ 09-30ಕ್ಕೆ ಮೂಡಿಗೆರೆ ತಾ: ಅಬಚೂರಿನ ಎ. ಎಸ್. ಗಣೇಶ್ ರವರ ಎರಡನೇ ಪುತ್ರ (ಕಾಂಗ್ರೆಸ್ ಪಕ್ಷದ ಹಾಲೂರು ಬೂತ್ ಅಧ್ಯಕ್ಷ ಹಾಗೂ ಯುವ ಕಾಂಗ್ರೆಸ್ ಮೂಡಿಗೆರೆ ಬ್ಲಾಕ್ ಪ್ರಧಾನ ಕಾರ್ಯದರ್ಶಿ ದೀಕ್ಷಿತ್  ಇವರ ತಮ್ಮ).ಎ.ಜಿ.ದೀಪಕ್ ಇವರು ಹೃದಯಘಾತದಿಂದ ನಿಧನರಾಗಿದ್ದಾರೆ.. ಇವರ ಅಂತ್ಯಕ್ರಿಯೆಯು ಹಾಲೂರಿನ ರುದ್ರಭೂಮಿಯಲ್ಲಿ ಇಂದು ಸಂಜೆ 05.ಗಂಟೆಗೆ ನೆರವೇರಲಿದೆ…

About Author

Leave a Reply

Your email address will not be published. Required fields are marked *