AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಡಾ/ ಬಿ ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು #avintvcom

1 min read

ಅಥಣಿ ತಾಲೂಕಿನ ಸತ್ತಿ  ಗ್ರಾಮದಲ್ಲಿ

ಡಾ/ ಬಿ ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು

ಈ ಒಂದು ವಿಶೇಷ ಕಾರ್ಯಕ್ರಮದಲ್ಲಿ ಸತ್ತಿ ಊರಿನ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೂಡಿಕೊಂಡು ಡಾ/ ಬಿ ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದು ಮ್ಯಾಗೇರಿ

ಅವರು ಡಾ/ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 64 ಮಹಾಪರಿ  ನಿರ್ವಾಣ ಕಾರ್ಯಕ್ರಮವನ್ನು

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ  ಗ್ರಾಮದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಯುವಕರ ಸಹಕಾರದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು

ಅಶೋಕ್ ಅವರು ಮಾತನಾಡಿ

ಈ ಜಗತ್ತಿನಲ್ಲಿ ಏಕೈಕ ಜ್ಞಾನ ಭಾಸ್ಕರ ಎಂದರೆ ಡಾ/ ಬಿ ಆರ್ ಅಂಬೇಡ್ಕರ್ ಅವರು ಎಂದು ಹೇಳಿದರು

ಈ ಸಂದರ್ಭದಲ್ಲಿ ಕೆ ಅಶೋಕ್ ಸರ್  ಸಿದ್ದು ಮ್ಯಾಗೇರಿ ಮಹಾವೀರ್ ತಾಳಕೇರಿ ಪುಲಿಕೇಶಿ ದೊಡ್ಡಮನಿ

ಹನುಮಂತ ಲಿಂಗರೆಡ್ಡಿ ನೌಶಾದ್ ಪಾಟೀಲ್ ಶ್ರೀಶೈಲ್ ಗಸ್ತಿ  ಇನ್ನು ಹಲವಾರು ಗಣ್ಯ ಮಾನವರು ಉಪಸ್ಥಿತರಿದ್ದರು

ವರದಿ    ಪೀರು ನಂದೇಶ್ವರ್

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author