ಅರೆ ಪ್ರಜ್ನೆಯಲ್ಲಿರುವ ವ್ಯಕ್ತಿ ಎಂ.ಜಿ.ಎಂ.ಆಸ್ಪತ್ರೆಯಲ್ಲಿ
1 min read
ಅರೆ ಪ್ರಜ್ನೆಯಲ್ಲಿರುವ ವ್ಯಕ್ತಿ ಎಂ.ಜಿ.ಎಂ.ಆಸ್ಪತ್ರೆಯಲ್ಲಿ…
ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಯಲ್ಲಿ ಬಣಕಲ್ ಸಮಾಜ ಸೇವಕ ಸ್ನೇಕ್ ಆರಿಫ಼್ ಕರೆ ತಂದಿರುವ ಅರೆ ಪ್ರಜ್ನೆಯಲ್ಲಿರುವ ವ್ಯಕ್ತಿ
ಬಣಕಲ್ ಪೊಲೀಸ್ ಮುಖಾಂತರ ದಾಖಲಿಸಿದ್ದಾರೆ.
ಈ ವ್ಯಕ್ತಿಯ ಯಾವುದೆ ದಾಖಲೆ ಇರುವುದಿಲ್ಲ.
ದಾಖಲೆ ಇಲ್ಲದಿದ್ದರೂ ಮಾನವಿಯತೆ ದೃಷ್ಟಿಯಿಂದ ಎಂ.ಜಿ.ಎಂ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯರಾದ ಡಾ:ಮಾನಸರವರು ದಾಖಲಿಸಿ ಕೊಂಡು ಚಿಕಿತ್ಸೆ ನೀಡಿ ಮಾನವಿಯತೆ ಮೆರೆದಿದ್ದಾರೆ.
ಅರೆ ಪ್ರಜ್ನೆಯಲ್ಲಿರುವ ವ್ಯಕ್ತಿಗೆ ಸಮಾಜ ಸೇವಕರಾದ ಎಂ.ಕೆ.ಅಬ್ದುಲ್ ರೆಹಮಾನ್ ಬಿಳಗೊಳ.ಮತ್ತು ಹಸೆನಾರ್ ಬಿಳಗೊಳ ಇವರುಗಳು ಮುತುವರ್ಜಿ ವಹಿಸಿಕೊಂಡು ಸೇವೆ ಸಲ್ಲಿಸುತಿದ್ದಾರೆ.
ಯಾರಿಗಾದರು ಇವರ ಪರಿಚಯ ಇದ್ದರೆ ಕೂಡಲೆ ಆಸ್ಪತ್ರೆಗೆ ಬೇಟಿ ನೀಡಿ ಹೆಚ್ಚಿನ ಚಿಕಿತ್ಸೆಗೆ ಸಹಕಾರಿಯಾಗ ಬೇಕೆಂದು ವಿನಂತಿಸಿ ಕೊಂಡಿದ್ದಾರೆ.
ಸಂಪರ್ಕಿಸಿ.
ಪೊಲೀಸ್ ಸ್ಟೆಷನ್.ಬಣಕಲ್.
94808 05151……
ವರದಿ:
ಮಗ್ಗಲಮಕ್ಕಿಗಣೇಶ್.
ಬ್ಯೂರೊ ನ್ಯೂಸ್.
ಅವಿನ್ ಟಿವಿ..