. ಹೊಸಹಳ್ಳಿ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆ….
1 min read
ಮೂಡಿಗೆರೆ ತಾಲೂಕ್.ಗೊಣೀಬೀಡು ಪಂಚಾಯತಿ ಯ,,,, G. ಹೊಸಹಳ್ಳಿ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆ ಯನ್ನು,,,,, ಮೂಡಿಗೆರೆ ಶಾಸಕಿ ಶ್ರೀಮತಿ ನಯನ ಮೋಟಮ್ಮ….. ಮಾಡಿದರು….. ಶಿಶು ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಮಹೇಶ್ ಭಜಂತ್ರಿ….. ಪ್ರಾಸ್ಥಾವಿಕ ನುಡಿ ನುಡಿದರು…. ಗ್ರಾಮ ಪಂಚಾಯತಿ ಅಧ್ಯಕ್ಷರಾದ ದಿನೇಶ್….ಸಬ್ ಇನ್ಸ್ಪೆಕ್ಟರ್ ಹರ್ಷಕುಮಾರ್….. ಸಿಡಿಪಿಒ ಕಚೇರಿಯ ಶೋಭಾ …. ಪುಷ್ಪ …. ಸದಸ್ಯರು ಭಾಗವಹಿಸಿದ್ದರು….. ಜಬೀನ ಸ್ವಾಗತ ಮಾಡಿದರು… ಆಶಾ ಜಯಕುಮಾರ್ ಪ್ರಾರ್ಥನೆ ಮಾಡಿದರು….ಗೋಣಿಬೀಡು ವೃತ್ತದ ಕಾರ್ಯಕರ್ತೆ ಯರು ಭಾಗವಹಿಸಿದ್ದರು…. ಗ್ರಾಮಸ್ಥರು ಇದ್ದರು……..