ಜ್ಯೋತಿ ಬಾಪುಲೆ, ಸಾವಿತ್ರಿಬಾಯಿ ಪುಲೆ, ಫಾತಿಮಾಶೇಕ್ ಹಾಗೂ ರಮಾಬಾಯಿ ಅಂಬೇಡ್ಕರ್‌ರವರ ಪ್ರಶಸ್ತಿ ಪ್ರದಾನ ಸಮಾರಂಭ…
1 min readಜ್ಯೋತಿ ಬಾಪುಲೆ, ಸಾವಿತ್ರಿಬಾಯಿ ಪುಲೆ, ಫಾತಿಮಾಶೇಕ್ ಹಾಗೂ ರಮಾಬಾಯಿ ಅಂಬೇಡ್ಕರ್‌ರವರ ಪ್ರಶಸ್ತಿ ಪ್ರದಾನ ಸಮಾರಂಭ
ದಲಿತ ಸಾಹಿತ್ಯ ಪರಿಷತ್ತು (ರಿ.)
ರಾಜ್ಯ ಮತ್ತು ಜಿಲ್ಲಾ ಘಟಕ, ಮೈಸೂರು
ದಲಿತ ವಿದ್ಯಾರ್ಥಿ ಪರಿಷತ್ (ರಿ.), ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.ಇವರಿಂದ
ಜ್ಯೋತಿ ಬಾಪುಲೆ, ಸಾವಿತ್ರಿಬಾಯಿ ಪುಲೆ, ಫಾತಿಮಾಶೇಕ್ ಹಾಗೂ ರಮಾಬಾಯಿ ಅಂಬೇಡ್ಕರ್‌ರವರ ಪ್ರಶಸ್ತಿ ಪ್ರದಾನ ಸಮಾರಂಭ
ಹಾರೋಹಳ್ಳಿ ರವೀಂದ್ರರವರು ರಚಿಸಿರುವ
ಸಾಂಸ್ಕೃತಿಕ. ರಾಜಕಾರಣ, ಇಡಬ್ಲ್ಯೂಎಸ್ ಕೃತಿ ಲೋಕಾರ್ಪಣೆ
ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ…
ಸಭೆಯ ಉದ್ಘಾಟನೆಯನ್ನು ಮಾಜಿ ಮಂತ್ರಿಗಳಾದ ಬಿ.ಬಿ.ನಿಂಗಯ್ಯನವರು ನೇರವೆರಿಸಿದರು.ಅನೇಕ ಜಿಲ್ಲೆಯ ನಾಯಕರುಗಳು ಬಾಗವಹಿಸಿದ್ದರು.
ದಿನಾಂಕ : 01-02-2025ನೇ ಶನಿವಾರ, ಬೆಳಿಗ್ಗೆ 11.00 ಗಂಟೆಗೆ, ಮಾನವಿಕ ಸಭಾಂಗಣ, ಮಾನಸಗಂಗೋತ್ರಿ, ಮೈಸೂರು.ಇಲ್ಲಿ ನಡೆಯಿತು.ಸಮಾಜ ಸೇವಕರಾದ ಹಸೈನಾರ್ ಬಿಳಗೊಳ.ಆನಂದಮಗ್ಗಲಮಕ್ಕಿ.
ಚಂದುಸಾಲಿಯಾನ್.ಬಿಳಗೊಳ. ಶಿಕ್ಷಕಿಯರಾದ ಅಶ್ವಿನಿ.ಅಂಬಿಕ.ಇನ್ನು ಮುಂತಾದವರನ್ನು ಸನ್ಮಾನ ಮಾಡಲಾಯಿತು.