ಸರ್ಕಾರಿ ಶಾಲೆ ಮೂಡಿಗೆರೆಯ ಬಿಳಗೊಳದಲ್ಲಿ ಅದ್ದೂರಿ ಗಣ ರಾಜ್ಯೋತ್ಸವ….
1 min read![](https://avintv.com/wp-content/uploads/2025/01/IMG-20250126-WA0088-1024x768.jpg)
ಸರ್ಕಾರಿ ಶಾಲೆ ಮೂಡಿಗೆರೆಯ ಬಿಳಗೊಳದಲ್ಲಿ ಅದ್ದೂರಿ ಗಣ ರಾಜ್ಯೋತ್ಸವ….
ಸರ್ಕಾರಿ ಶಾಲೆ ಮೂಡಿಗೆರೆಯ ಬಿಳಗೊಳದಲ್ಲಿ ಅದ್ದೂರಿ ಗಣ ರಾಜ್ಯೋತ್ಸವ ಕಾರ್ಯಕ್ರಮ ಇಂದು ನಡೆಯಿತು.
ಬೆಳಿಗ್ಗೆ ದ್ವಜಾರೋಹಣ ನಡೆಯಿತು.ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಬಾಗವಹಿಸಿದ್ದರು.
ನಂತರ ಬಿಳಗೊಳದ ಮುಖ್ಯ ಬೀದಿಯಲ್ಲಿ ಪಥ ಸಂಚಲನ.ಟ್ಯಾಬ್ಲೊ ಗಳೊಂದಿಗೆ ಮೆರವಣಿಗೆ ನಡೆಯಿತು.
ಕಾರ್ಯಕ್ರಮಲ್ಲಿ ಹೆಸಗಲ್ ಗ್ರಾಮ ಪಂಚಾಯತಿ ಅದ್ಯಕ್ಷರು. ತಹಶಿಲ್ದಾರ್. ಕ್ಷೇತ್ರ ಶಿಕ್ಷಣಾದಿಕಾರಿಗಳು.ಗ್ರಾಮ ಪಂಚಾಯಿತಿ ಸದಸ್ಯರುಗಳು ಗ್ರಾಮಸ್ಥರು ಶಾಲ ಮುಖ್ಯ ಶಿಕ್ಷಕರು ಶಾಲೆಯ ಎಲ್ಲಾ ಶಿಕ್ಷಕರು.ವಿದ್ಯಾರ್ಥಿಗಳು. ಪೋಷಕರು. ಸಾರ್ವಜನಿಕರು.ಎಸ್.ಡಿ.ಎಂ.ಸಿ ಅದ್ಯಕ್ಷರು. ಸದಸ್ಯರು ಬಾಗವಹಿಸಿದ್ದರು
ಚಿಕ್ಕಮಗಳೂರು ಜಿಲ್ಲೆಯಲ್ಲೆ ಬಹು ಉತ್ತಮವಾಗಿ ನಡೆಯುತ್ತಿರುವ ಸರ್ಕಾರಿ ಶಾಲೆ ಎಂದು ಹೆಸರು ಗಳಿಸಿದೆ.
ಕಾರ್ಯಕ್ರಮದಲ್ಲಿ ಅವಿನ್ ಸ್ವರ ಸಂಗಮ ಬಳಗದಿಂದ ಸಂಗೀತ ಕಾರ್ಯಕ್ರಮ ಎರ್ಪಾಡಿಸಲಾಗಿತ್ತು.
ಎಸ್.ಡಿ.ಎಮ್.ಸಿ ಅದ್ಯಕ್ಷರಾದ ಚಂದ್ರುಓಡೆಯರ್ ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಕಾರ್ಯಕ್ರಮದ ಪೂರ್ಣ ಸಾರತ್ಯ ವಹಿಸಿದ್ದರು.