ಮೂಡಿಗೆರೆಯಲ್ಲಿ ಅದ್ದೂರಿ 76.ನೆ.ಗಣರಾಜ್ಯೋತ್ಸವ…
1 min readಮೂಡಿಗೆರೆಯಲ್ಲಿ ಅದ್ದೂರಿ 76.ನೆ.ಗಣರಾಜ್ಯೋತ್ಸವ…
ಇಂದು ಮೂಡಿಗೆರೆಯಲ್ಲಿ ಅದ್ದೂರಿ 76.ನೆ.ಗಣರಾಜ್ಯೋತ್ಸವ ಜರುಗಿತು. ಶಾಸಕಿ ನಯನಮೋಟಮ್ಮನವರ ಮಾರ್ಗದರ್ಶನದಂತೆ ರಾಷ್ಟ್ರೀಯ ಹಬ್ಬದ ಅದ್ಯಕ್ಷರಾದ ತಹಸಿಲ್ದಾರ್ ರಾಜಶೇಕರ ಮೂರ್ತೀಯವರ ನಿರ್ದೆಶನದಂತೆ ಅಚ್ಚುಕಟ್ಟಾಗಿ ನಡೆಯಿತು.
ಪೊಲೀಸ್ ಇಲಾಖೆಯ ಪಥ ಸಂಚಲನ.ಶಾಲ ಮಕ್ಕಳ ಪಥ ಸಂಚಲನ ನೃತ್ಯಗಳು ಮನ ಸೆಳೆದವು.
7.ಜನ ವಿವಿದ ಕ್ಷೇತ್ರಗಳಲ್ಲಿ ಸಾದನೆ ಮಾಡಿದ ಮಹನಿಯರುಗಳನ್ನು ಸನ್ಮಾನಿಸಲಾಯಿತು.
ಪತ್ರಕರ್ತರಲ್ಲಿ ಹಿರಿಯ ಪ್ತ್ರಕರ್ತರಾದ.ತನು ಕೊಟ್ಟಿಗೆಹಾರ.ಕಲಾ ಕ್ಷೇತ್ರದಲ್ಲಿ. ಶಿಕ್ಷಕ ವಸಂತಹಾರಗೂಡು..ಶಿಕ್ಷಕರಾದ ದಿನೇಶ್.
ಕಲಾ ಕ್ಷೇತ್ರದ ರಮೇಶ್ ಯಾದವ್.
ಶರಣ್ಯ.ರಾಜ್ಯಮಟ್ಟದ ಕಬ್ಬಡ್ಡಿ ಆಟಗಾರ್ತಿ.ಮುಂತಾದವರನ್ನು ಗೌರವಿಸಲಾಯಿತು.
16.ಜನಕ್ಕೆ.ಎರಡೆರಡು ಎಕ್ಕರೆ ಜಾಗ.ನಾಲ್ಕು ಕುಂಟೆ ನಿವೇಶನಕ್ಕೆ ಹಕ್ಕು ಪತ್ರ ವಿತರಿಸಲಾಯಿತು.
94.ಸಿಯಲ್ಲಿ 6 ಜನಕ್ಕೆ ಹಕ್ಕು ಪತ್ರ ವಿತರಿಸಲಾಯಿತು.