ಧಮ್ಮಗಿರಿ ಬುದ್ಧ ವಿಹಾರದಲ್ಲಿ* 75ನೇ ಗಣರಾಜ್ಯೋತ್ಸವ..
1 min readಧಮ್ಮಗಿರಿ ಬುದ್ಧ ವಿಹಾರದಲ್ಲಿ* 75ನೇ ಗಣರಾಜ್ಯೋತ್ಸವ..
*ಇಂದು (26.01.25)* ಚಿಕ್ಕಮಗಳೂರು *ಧಮ್ಮಗಿರಿ ಬುದ್ಧ ವಿಹಾರದಲ್ಲಿ* 75ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ *ಸಂಸ್ಥೆ ಅಧ್ಯಕ್ಷರಾದ ಬಿ.ಬಿ ನಿಂಗಯ್ಯನವರು ಧ್ವಜಾರೋಹಣ ನೆರವೇರಿಸಿದರು* ಪ್ರಧಾನ ಕಾರ್ಯದರ್ಶಿಯಾದ ಮಹೇಂದ್ರ ಮೌರ್ಯರವರು, *ಭಾರತೀಯ ಬೌದ್ಧ ಮಹಾಸಭಾ ಪದಾಧಿಕಾರಿಗಳು* ನಿವೃತ್ತಿ ವೃಂದದವರು ಸಮಾಜ ಹಿರಿಯ ಮುಖಂಡರು, ವಿವಿಧ ಸಂಘಟನೆಯವರು ಇದ್ದರು…