…ನಿಧನ…..
ಮೂಡಿಗೆರೆ ತಾಲ್ಲೂಕು ಕೆಂಜಿಗೆ ಗ್ರಾಮದ ಕಾಫಿ ಬೆಳೆಗಾರ ಕೆ.ಎಸ್. ಪೂರ್ಣೇಶ್ (60) ಇಂದು ಸಂಜೆ 4 ಗಂಟೆಗೆ ಹೆಸಗಲ್ ಗ್ರಾಮದ ತಮ್ಮ ತೋಟದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ನಾಳೆ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಹೆಸಗಲ್ (ಚಿಕ್ಕಳ್ಳ ರಸ್ತೆ) ನ ಅವರ ತೋಟದಲ್ಲಿ ನೆರವೇರಲಿದೆ.
ಅವಿನ್ ಟಿವಿ ಬಿ.ಕೆ. ಸುಂದರೇಶ್ ಅವರ ಸವಿ ನೆನಪಿನೊಂದಿಗೆ Avin TV With the delight memory of B.K. Sundresh
Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990 http://www.nisargacare.com