ದಿ.ಎಂ.ಎಸ್.ಆಶೋಕರವರ ಎರಡನೆ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ.
1 min readದಿ.ಎಂ.ಎಸ್.ಆಶೋಕರವರ ಎರಡನೆ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ.
ದಿ.ಎಂ.ಎಸ್.ಆಶೋಕರವರ ಎರಡನೆ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಮೂಡಿಗೆರೆ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರ್ಪಡಿಸಿತ್ತು.
ಶಾಲಾಮಕ್ಕಳಿಗೆ ಈ ಸಂದರ್ಭದಲ್ಲಿ ಮಕ್ಕಳಿಗೆ ನೊಟ್ ಬುಕ್ ವಿತರಿಸಲಾಯಿತು.ನಂತರ ಅವರ ಹುಟ್ಟೂರಾದ ಮಗ್ಗಲಮಕ್ಕಿಯಲ್ಲಿ ಮತ್ತು ಅವರು ಪ್ರಥಮವಾಗಿ ವಿದ್ಯಾಭ್ಯಾಸ ಮಾಡಿದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.
ಛಲವಾದಿ ಸಂಘದ ತಾಲೂಕು ಅಧ್ಯಕ್ಷರಾದ ಮಂಜುನಾಥ. ಜಿಲ್ಲಾ ಅದ್ಯಕ್ಷರಾದ ರಘು.ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ. ಎಂ.ಎಸ್.ಅನಂತ್.ಅವಿನ್ ಟಿವಿ ಸಂಪಾದಕರಾದ ಕೆಂಬತ್ತಮಕ್ಕಿಮನೋಜ್.ಮಗ್ಗಲಮಕ್ಕಿಗಣೇಶ್. ಶಾಲೆಯ ಶಿಕ್ಷಕರಾದ ರಾಜೇಶ್.ಹೆಸಗಲ್ ಗೀರಿಶ್.ಬಕ್ಕಿಮಂಜು.ಹಾಲೂರುಸುಬ್ರಮಣ್ಯ.ಬೆಟ್ಟಗೆರೆಲೋಕೆಶ್.ಎಂ.ಎಸ್.ಆಶೋಕ್ ಅಭಿಮಾನಿಗಳು.ಶಿಕ್ಷಕರುಗಳು.ವಿದ್ಯಾರ್ಥಿಗಳು ಬಾಗವಹಿಸಿದ್ದರು.