ಅದ್ಧೂರಿ ಭೀಮ ಕೊರೆಂಗವ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ.ಮೂಡಿಗೆರೆ.
1 min readಅದ್ಧೂರಿ ಭೀಮ ಕೊರೆಂಗವ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ.ಮೂಡಿಗೆರೆ.
ಜನವರಿ 3, 2025.ರಂದು ಮೂಡಿಗೆರೆಯಲ್ಲಿ ನಡೆಯುತ್ತಿರುವ ಅದ್ಧೂರಿ ಭೀಮ ಕೊರೆಂಗವ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಹಳ್ಳಿ ಹಳ್ಳಿಗೆ ಪ್ರಚಾರ ಮಾಡುವ ವಾಹನವನ್ನು ಇಂದು ಮಾಜಿ ಶಾಸಕರು ಆದ ಎಂ ಪಿ. ಕುಮಾರಸ್ವಾಮಿ ಚಾಲನೆಯನ್ನು ನಿಡಿದರು..
ಪ್ರತಿಯೊಬ್ಬ ಗ್ರಾಮದ ಬಂಧುಗಳು ಈ ಕಾರ್ಯಕ್ರಮಕ್ಕೆ ಬಂದು ಭಾಗವಹಿಸುವ ಮೂಲಕ ಯಶಸ್ವಿ ಮಾಡಿ ಕೊಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಚರಣಾ ಸಮಿತಿ ಅಧ್ಯಕ್ಷರು ಕೆಸವಳಲು ಸಿದ್ದೇಶ್, ಪ. ಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್, ಉಗ್ಗೆಹಳ್ಳಿ ಸುರೇಂದ್ರ, ಬಕ್ಕಿ ಕುಮಾರ್, ದೇಜಪ್ಪ, ಹೆಸಗಲ್ ಗಿರೀಶ್, ದೇವರಾಜ್, ಅಭಿಜಿತ್, ಚಂದ್ರು, ಸಂದೀಪ್, ಗಣೇಶ್, ಲಕ್ಷ್ಮಣ್, ನಾಗೇಶ್, ಪ್ರಕಾಶ್, ಕೆಂಚಯ್ಯ, ಸಂತೋಷ್ ರಾಜು ಮುಂತಾದವರು ಹಾಜರಿದ್ದರು.