ಡಾ:ಮನಮೋಹನ್ ಸಿಂಗ್ (92).ಇನ್ನಿಲ್ಲ.
ಹತ್ತು ವರ್ಷಗಳ ಕಾಲ ಬಾರತದ ಪ್ರಧಾನಿಯಾಗಿ ಸೇವೆ ಮಾಡಿದ್ದರು.
ಇಂದು ರಾತ್ರಿ.9.51ಕ್ಕೆ ನಿಧನರಾಗಿದ್ದಾರೆ.
ಬಾರತದ 13.ನೆ ಪ್ರಧಾನಿಯಾಗಿದ್ದರು.2004.ರಿಂದ 2014.ರವರೆಗೆ 10.ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಶಿಕ್ಷಣ ತಜ್ನರು.ಅರ್ಥಶಾಸ್ತ್ರಜ್ಞರು ಅಗಿದ್ದರು.
ಹುಟ್ಟೂರು ಪಂಜಾಬ್ ನ ಗಾಹ್ ನವರು.
ಅವಿನ್ ಟಿವಿ ಬಿ.ಕೆ. ಸುಂದರೇಶ್ ಅವರ ಸವಿ ನೆನಪಿನೊಂದಿಗೆ Avin TV With the delight memory of B.K. Sundresh
Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990 http://www.nisargacare.com