ವಿಶ್ವದಲ್ಲೆ ಪ್ರಥಮ ಬಾರಿಗೆ….ಸಂಗೀತ ಮಹಾ ಹಂಗಮ.. ಸೀಸನ್..1..ಅವಿನ್ ಸ್ವರ ಸಂಗಮದ ವತಿಯಿಂದ…
1 min readವಿಶ್ವದಲ್ಲೆ ಪ್ರಥಮ ಬಾರಿಗೆ….ಸಂಗೀತ ಮಹಾ ಹಂಗಮ..
ಸೀಸನ್..1..ಅವಿನ್ ಸ್ವರ ಸಂಗಮದ ವತಿಯಿಂದ…
ಜಗತ್ತಿನಲ್ಲೆ ಪ್ರಪ್ರಥಮ ಬಾರಿಗೆ……..ಫ಼ೆೇಸ್ ಬುಕ್ ಲೈವ್ ನಲ್ಲಿ ಒಂದೆ ಪೇಜಿನ 44.ಗಾಯಕರು 4.ಪ್ರಾಂಚೈಸಿಗಳ ಒಳಗೊಂಡ ಬಹು ದೊಡ್ಡ ಸ್ಪರ್ದೆ.ರಾಜ್ಯ ಮತ್ತು ರಾಷ್ಟ್ರ ಮಟ್ಟದ ಗಾಯಕರ ನಾಲ್ಕು ತಂಡಗಳ ನಡುವೆ ನೇರಾ ಹಣಾಹಣಿ.ಮೂಡಿಗೆರೆ ಜೇಸಿ ಭವನದಲ್ಲಿ 22.12.2024.ರಂದು ಬೆಳಿಗ್ಗೆ.9.30.ರಿಂದ ನಡೆಯಿತು..
ಮೂಡಿಗೆರೆ ತಹಸಿಲ್ದಾರ್ ರಾಜಶೇಖರ ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜೊತೆಯಲ್ಲಿ ಬಿ.ಎಸ್.ಜಯರಾಂ. ಗೌಡಹಳ್ಳಿಪ್ರಸನ್ನ.ರುದ್ರಯ್ಯ.ಬಿ….ಬಿ.ಕೆ.ಲಕ್ಷ್ಮಣಕುಮಾರ್ .ಪ್ರಾಂಚೆಸಿಗಳಾದ ದಿನೇಶ್.ಬಿ.ಕೆ.ಬೆಟ್ಟಗೆರೆ..ಅಶ್ವಿನಿಸಂತೋಷ್ ..
.ಚಂದ್ರುಓಡೆಯರ್. ಬಿಳಗೊಳ…ವಿಶ್ವನಾಥ. ಕೆಂಜಿಗೆ………ಮಗ್ಗಲಮಕ್ಕಿಗಣೇಶ್..ರಾಷ್ಟ್ರಿಯಹಾಡುಗಾರ ಬಕ್ಕಿಮಂಜು..ಹಿರೆನಲ್ಲೂರು ಶ್ರಿನಿವಾಸ್ ..
ಅವಿನ್ ಸ್ವರ ಸಂಗಮದ 44.ಹಾಡುಗಾರರು.ಸಾರ್ವಜನಿಕರು ಬಾಗವಹಿಸಿದ್ದರು.
ಪ್ರಥಮ ಬಹುಮಾನ. ಟ್ರೊಫ಼ಿ ಮತ್ತು 12.ಸಾವಿರ ನಗದು.ಬಾಗವಹಿಸಿದ 11.ಗಾಯಕರಿಗೆ ಟ್ರೊಫ಼ಿ ಮತ್ತು ಪ್ರಸಸ್ತಿ ಪತ್ರ ಬೆಟ್ಟಗೆರೆದಿನೇಶ್ ತಂಡ ಗಳಿಸಿದರು.
ದ್ವಿತಿಯ ಬಹುದಾನ.ಟ್ರೊಫಿ.8.ಸಾವಿರ ನಗದನ್ನು…ಬಾಗವಹಿಸಿದ 11.ಗಾಯಕರಿಗೆ ಟ್ರೊಫ಼ಿ ಮತ್ತು ಪ್ರಸಸ್ತಿ ಪತ್ರ ಅಶ್ವಿನಿಸಂತೋಶ್ ತಂಡ ಗಳಿಸಿದರು.
ಮೂರು ಮತ್ತು ನಾಲ್ಕನೆ ಸ್ಥಾನವನ್ನು ಪಡೆದವರಿಗೆ ಮೊಮೆಂಟೊ ಮತ್ತು ಪ್ರಸಸ್ತಿ ಪತ್ರ ನೀಡಿ. ಗೌರವಿಸಲಾಯಿತು.
ಪೂರ್ಣ ಕಾರ್ಯಕ್ರಮವನ್ನು ನಾಡಿನ ಹೆಸರಾಂತ ನೀರೂಪಕ ವಸಂತಹಾರಗೂಡು ನಡೆಸಿಕೊಟ್ಟರು.