…ನಿಧನ….
1 min read![](https://avintv.com/wp-content/uploads/2024/12/IMG_20241223_134748.jpg)
……ನಿಧನ….
ಬಾಗ್ಯ(50),,,ಅಂಗನವಾಡಿ ಕಾರ್ಯಕರ್ತೆ ಹಂತೂರು,,ಇನ್ನಿಲ್ಲ.
ಬಾಗ್ಯ,,,,ಅಂಗನವಾಡಿ ಕಾರ್ಯಕರ್ತೆ ಹಂತುರು,,
ಕಳೆದ 12 ವರ್ಷದಿಂದ ಸೇವೆ ಸಲ್ಲಿಸುತ್ತ ಇದ್ದರು
: ಇನ್ನು ಅವರಿಗೆ 10 ವರ್ಷ ಸೇವಾ ಅವಧಿ ಇತ್ತು
.: ಕಳೆದ ಎರೆಡು ದಿನದಿಂದ ಆರೋಗ್ಯದ ಸಮಸ್ಯೆ ಇಂದ ಬಳಲುತ್ತಿದ್ದರು,,,,, ಇಂದು ಮುಂಜಾನೆ 5 ಗಂಟೆಗೆ ಹೃದಯಾಘಾತ ಆಗಿ ಮರಣ ಹೊಂದಿರುತ್ತಾರೆ,,,, ಮೃತರಿಗೆ ಇಬ್ಬರು ಗಂಡು ಮಕ್ಕಳು,,,,,
ಗಂಡ ತೀರಿಕೊಂಡು ಐದು ವರ್ಷ ಆಗಿದೆ
: ಮೃದು ಸ್ವಭಾವದ ಕಾರ್ಯಕರ್ತೆ,,,,, ಅವರ ನಿಧನಕ್ಕೆ ಇಡೀ ಊರೇ ಕಂಬನಿ ಮಿಡಿದಿದೆ,,,,
ಮೃತರ ಸಂಸ್ಕಾರ ಇಂದು ಸಂಜೆ ಹಂತೂರಿನಲ್ಲಿ ನಡೆಯಲಿದೆ