“ಭರವಸೆಯ ಶಾಸಕರಿಗೊಂದು ಪತ್ರ.”
1 min read
ಈಗಾಗಲೇ ಕಳಸವನ್ನು ತಾಲ್ಲೂಕು ಆಗಿ ಘೋಷಣೆ ಮಾಡಿದ್ದಾರೆ ಕಳಸ ತಾಲ್ಲೂಕಿನಲ್ಲಿ 35 ಸಾವಿರಕ್ಕೂ ಹೆಚ್ಚು ಜನ ಸಾಮಾನ್ಯರು ಸುತ್ತಮುತ್ತ ಹಳ್ಳಿಗಳಲ್ಲಿ ವಾಸ ಮಾಡುತ್ತಾರೆ ಆಸ್ಪತ್ರೆ ಇದೆ ಆದ್ರೆ ಡಾಕ್ಟರ್ ನರ್ಸ್,ಎಕ್ಯುಪ್ ಮೆಂಟ್ಸ್ ಸಮಸ್ಯೆ ಇದೆ.
ಇ ಸಮಸ್ಯೆ ಬಗೆ ಹರಿಸಬೇಕಂದ್ರೆ ನಮ್ಮೆಲ್ಲರ ನೆಚ್ಚಿನ ಭರವಸೆ ಶಾಸಕಿ ಹಾಗೂ ಯುವ ನಾಯಕಿಯಾಗಿರುವ ಶ್ರೀಮತಿ ನಯನ ಮೋಟಮ್ಮ ಅವ್ರು ಈಗಿರುವ ಆಸ್ಪತ್ರೆ ಯನ್ನು ತಾಲ್ಲೂಕು ಆಸ್ಪತ್ರೆ ಆಗಿ ಮೇಲ್ದರ್ಜೆಗೆ ಏರಿಸಲು ಒಳ್ಳೆ ಅವಕಾಶ ಸಿಕ್ಕಿದೆ. ದಿನಾಂಕ 31/05/2023ರಂದು ನಡೆದ ಘಟನೆ ಆಧಾರಿಸಿ ಮಾನ್ಯ ಆರೋಗ್ಯ ಮಂತ್ರಿಗಳಾದ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಕಳಸ ತಾಲ್ಲೂಕಿನ ಸಾರ್ವಜನಿಕ ಪರವಾಗಿ ಚರ್ಚಿಸಿ ತಾಲ್ಲೂಕು ಆಸ್ಪತ್ರೆ ಕೇಂದ್ರ ಮಾಡ್ಕೊಂಡು ಬಂದ್ರೆ ಇ ಭಾಗದ ಬಡವರಿಗೆ ಒಂದು ಒಳ್ಳೆ ಅರೋಗ್ಯಕರ ಜೀವನ ಕೊಟ್ಟ ಹಾಗೆ ಆಗುತ್ತೆ ಇಲ್ಲ ಅಂದ್ರೆ ದೂರದ ಮಂಗಳೂರು,ಶಿವಮೊಗ್ಗ,ಹೊಗ್ಬೇಕು ಮಳೆಯ ನಾಡು ಆಗಿದ್ದರಿಂದ ಬಡವರಿಗೆ ರೈತರಿಗೆ ಸಾಮನ್ಯ ಜನರಿಗೆ ಬಹಳ ಕಷ್ಟ ಆಗುತ್ತೆ ಆಸ್ಪತ್ರೆ ತಾಲೂಕು ಕೇಂದ್ರ ಮಾಡುವುದರಿಂದ ಡಾಕ್ಟರ್ ಸಮಸ್ಯೆ ಬಗೆ ಹರಿಯುತ್ತೆ ಅನ್ನೋದು ನಮ್ಮೆಲ್ಲರ ಆಶಯ.
ಬರಹ ಕೃಪೆ.
ಲವ ಕುಶ ಕಿರುಗಲಮನೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






