AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಾವಳಗಿ ತಾಲೂಕು ಕೇಂದ್ರ ಘೋಸಿಸಬೇಕೆಂದು ಸದ್ಯ ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆ #avintvcom

1 min read
Featured Video Play Icon

ಚುನಾವಣೆ ಬಹಿಷ್ಕರಿಸಿ ಧರಣಿ ಸತ್ಯಾಗ್ರಹ ಕುಳಿತ ಸಾವಳಗಿ ಗ್ರಾಮಸ್ಥರು

ಸಾವಳಗಿ ತಾಲೂಕು ಕೇಂದ್ರ ಘೋಸಿಸಬೇಕೆಂದು ಸದ್ಯ ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸಿ ಕಳೆದ ಎರಡು ದಿನಗಳಿಂದ ಪಂಚಾಯತ್ ಕಾರ್ಯಾಲಯ ಮುಂದೆ ನೂರಾರು ಜನರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ

ಬಾಗಲಕೋಟೆ ಜಿಲ್ಲೆಯ ಸಾವಳಗಿ ಗ್ರಾಮ

ಸುಮಾರು50 ವರ್ಷಗಳ ನಿರಂತರ ಹೋರಾಟ ಮಾಡುತ್ತಿದ್ದೆವೆ, ಸಾವಳಗಿ ಹೋಬಳಿಯಲ್ಲಿ 24 ಹಳ್ಳಿಗಳು ಹಾಗು 12 ಗ್ರಾಮ ಪಂಚಾಯತ ಒಳಗೊಂಡಿದ್ದು, ಒಂದು ಲಕ್ಷಕ್ಕು ಅದಿಕ ಜನಸಂಖ್ಯೆ ಹೊಂದಿದೆ.

ಈಗಾಗಲೇ ತಾಲೂಕು ಕೇಂದ್ರಕ್ಕೆ ಬೇಕಾಗುವ ಎಲ್ಲ ಸರ್ಕಾರಿ ಕಚೇರಿಗಳು ಲಬ್ಯವಿದ್ದು, ತೀರಾ ಹಿಂದೂಳಿದ ಪ್ರದೇಶವಾಗಿದೆ

ಧರಣಿ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ, ಪತ್ರ ಚಳುವಳಿ, ಮುಖ್ಯಮಂತ್ರಿ ನಿಯೋಗ ಹಾಗು ರಸ್ತಾ ರೋಕ ಚಳುವಳಿ ಮಾಡಿದರೂ ಯಾರೊಬ್ಬ ಜನಪ್ರತಿನಿದಿಗಳು ಕ್ಯಾರೆ ಎನ್ನುತ್ತಿಲ್ಲ

ಇದರಿಂದಾಗಿ ಪಂಚಾಯತ್ ಚುನಾವಣೆ ಬಹಿಷ್ಕರಿಸಿದ್ದೆವೆ, ಜೋತೆಗೆ ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದೆವೆ.

ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಹಾಗು ಇನ್ಪೋಷಿಯಸ್ ಸಂಸ್ಥಾಪಕಿ ಸುದಾಮೂರ್ತಿ ಕುಲಕರ್ಣಿಯವರ ಹುಟ್ಟುರು ಸಾವಳಗಿ.

ಸದ್ಯ ನಡೆಯುತ್ತಿರುವ ಅಧಿವೇಶನದಲ್ಲಿ ಸಾವಳಗಿ ತಾಲೂಕು ಕೇಂದ್ರ ರಚಿಸದಿದ್ದರೇ ಉಗ್ರ ಹೋರಾಟ ಮಾಡಲಾಗುವದು.

ಬೈಟ್. : ಅಪ್ಪುಗೌಡ ಪಾಟೀಲ : ಹೋರಾಟ ಸಮಿತಿಯ ಮುಖಂಡ.

ಬೈಟ್ : ಸುಶೀಲಕುಮಾರ ಬೆಳಗಲಿ : ಮಾಜಿ ಜಿ.ಪಂ.ಉಪಾಧ್ಯಕ್ಷ ಬಾಗಲಕೋಟೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

About Author