AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕೋಡಿ ಮಂಜುನಾಥ ಬಾಳು ಪರಗೌಡರು ಭಾರತ #avintvcom

1 min read
Featured Video Play Icon

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ  ಚಿಕ್ಕೋಡಿ ತಾಲ್ಲೂಕು ಅಧ್ಯಕ್ಷರು ಮಂಜುನಾಥ ಬಾಳು ಪರಗೌಡರು ತಮ್ಮ ಕಾರ್ಯಕರ್ತರೊಂದಿಗೆ ಅಖಿಲ ಭಾರತ ಸಮನ್ವಯ ಸಮಿತಿಯ ಹಾಗೂ ಎಲ್ಲಾ ಕನ್ನಡ ಪರ ಸಂಘಟನೆಗಳು ವತಿಯಿಂದ  ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡುವ ಮೂಲಕ ರೈತರ ಮತ್ತು ಕಾರ್ಮಿಕರ ಹಾಗೂ ಜನಸಾಮಾನ್ಯರ ಬದುಕನ್ನು ಕಸಿದು ಕಾರ್ಪೋ ರೇಟ್ ಕಂಪನಿ ಗಳಿಗೆ ಕೊಡಲು ಹೊರಟಿರುವುದನ್ನು ವಿರೋಧಿಸಿ ದೆಹಲಿ ಯಲ್ಲಿ ಹೋರಾಟ ಮಾಡುವವರನ್ನು ಬೆಂಬಲಿಸಿ ಭೂ ಸುಧಾರಣೆ ಕಾಯಿದೆ ಎಪಿಎಮ್ ಸಿ ತಿದ್ದುಪಡಿ ವಿದ್ಯುತ ಖಾಸಗಿಕರಣ ಕಾಯಿದೆಗಳನ್ನು ಮರಳಿ ಪಡೆಯಬೇಕೆಂದು ಮತ್ತು ಕಬ್ಬಿನ ಬಿಲ್ಲು ಕನಿಷ್ಟ ಪ್ರತಿ ಟನಗೆ 3000 ರೊ ನೀಡಬೇಕು ಪ್ರವಾಹ ಪರಿಹಾರ ನಿಡಬೇಕೆಂದು ಭಾರತ ಬಂದಗೆ ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author