AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಾಜ್ಯದ ಪ್ರತಿಷ್ಠಿತ ವಿಜಯಕರ್ನಾಟಕ ದಿನ ಪತ್ರಿಕೆಯು ಪ್ರತಿವರ್ಷ ನಡೆಸುವ ವಿಕೆಸೂಪರ್ಸ್ಟಾರ್ರೈತ ಕಾರ್ಯಕ್ರಮ#avintvcom

1 min read

ದಿನಾಂಕ 08/12/2020 ರಂದು, ರಾಜ್ಯದ ಪ್ರತಿಷ್ಠಿತ #ವಿಜಯಕರ್ನಾಟಕ ದಿನ ಪತ್ರಿಕೆಯು ಪ್ರತಿವರ್ಷ ನಡೆಸುವ #ವಿಕೆಸೂಪರ್ಸ್ಟಾರ್ರೈತ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ಕ್ಷಣ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಧನೆಗೈದ ಅನ್ನದಾತನನ್ನು ಹಾಗೂ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದೆನು. ಈ ಸಭೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಕುಲಪತಿಗಳಾದ ಶ್ರೀ Dr.ಎಂ.ಕೆ.ನಾಯ್ಕ್ ಅವರು, ಶಿಮುಲ್ ಅಧ್ಯಕ್ಷರಾದ ಶ್ರೀ ಡಿ.ಆನಂದ್ ಅವರು, ಪ್ರಗತಿ ಪರ ರೈತ ಮಹಿಳೆ ಶ್ರೀಮತಿ ಆಶಾ ಶೇಷಾದ್ರಿ ಅವರು ಹಾಗೂ ವಿಕೆ ಜಿಲ್ಲಾ ಹಿರಿಯ ವರದಿಗಾರರಾದ ಸಂತೋಷ್ ಇನ್ನು ಹಲವಾರು ಪ್ರಮುಖರು ಉಪಸ್ಥಿತರಿದ್ದರು.

About Author