ರಾಷ್ಟೀಯ ಸೇವಾ ಶಿಬಿರದಲ್ಲಿ ಮೂಡಿಗೆರೆ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಕ್ಷಿತ್ ಬಾಳೂರು ಭಾಗಿ*….
1 min read
*ರಾಷ್ಟೀಯ ಸೇವಾ ಶಿಬಿರದಲ್ಲಿ ಮೂಡಿಗೆರೆ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಕ್ಷಿತ್ ಬಾಳೂರು ಭಾಗಿ*
ಒರಿಸ್ಸಾ :’ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಷ್ಟ್ರೀಯ ಸಂಸ್ಥೆ ಮತ್ತು ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಒರಿಸ್ಸಾ ಇವರ ವತಿಯಿಂದ ನೆಡೆಯುತ್ತಿರುವ ರಾಷ್ಟ್ರೀಯ ಮಟ್ಟದ ರಥ ಯಾತ್ರಾ ಸೇವಾ ಶಿಬಿರದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ಪರವಾಗಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮೂಡಿಗೆರೆಯ ಕಾರ್ಯದರ್ಶಿಯಾದ ರಕ್ಷಿತ್ ಬಾಳೂರು ಸೇವಾ ಶಿಬಿರದಲ್ಲಿ ಕರ್ನಾಟಕ ರಾಜ್ಯದ 4 ರೋವರ್ ಮತ್ತು 4 ರೇಂಜರ್ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿ ವಿವಿಧ ಸೇವೆಗಳನ್ನು ಸಲ್ಲಿಸಿದರು ಸನಾತನ ಹಿಂದೂ ಧರ್ಮದ 4 ಧಾಮಗಳ್ಳಲ್ಲಿ ಪುರಿ ಜಗನಾಥ್ ಮಂದಿರ ಒಂದು ಭಾರತ ದೇಶದಲ್ಲಿ ನೆಡೆಯುವ ಎರಡನೇ ಅತಿ ಹೆಚ್ಚು ಭಕ್ತಾದಿಗಳು ಸೇರುವ ಉತ್ಸವ ಇದಾಗಿದೆ…
ಮೂಡಿಗೆರೆ ಸ್ಥಳಿಯ ಸಂಸ್ಥೆ ಅದ್ಯಕ್ಷರಾದ
ಮಗ್ಗಲಮಕ್ಕಿಗಣೇಶ್ ರಕ್ಷಿತ್ ಬಾಳೂರುರವರಿಗೆ ಅಭಿನಂದಿಸಿದ್ದಾರೆ.

