*ಸರಳ ರಂಜಾನ್*ಮುಸ್ಲಿಂ ಮಕ್ಕಳು ಮನೆಯಲ್ಲೇ ಸರಳವಾಗಿ ಆಚರಿಸಿದರು. #avintvcom
1 min read
ಸರಳ ರಂಜಾನ್
ಮೂಡಿಗೆರೆ ತಾಲೂಕಿನ,
ಕೊಟ್ಟಿಗೆಹಾರ ಬ್ಯಾರಿ ಸಮುದಾಯದ ಮುಸ್ಲಿಂ ಮಕ್ಕಳು ಮನೆಯಲ್ಲೇ ಸರಳವಾಗಿ ಆಚರಿಸಿದರು.
Ramzaan ಉಪವಾಸ ಮತ್ತು ಯುಗಾದಿ ಒಟ್ಟಿಗೆ ಪ್ರಾರಂಭವಾಗಿ, 30 ದಿವಸದ ಉಪವಾಸ ಅಂತ್ಯವಾಗಿ, ಈ ದಿನ ಹಬ್ಬವು ಸರಳ ವಾಗಿ ಮನೆಯಲ್ಲೇ ಮಾಡಿದರು.
ನಾವೆಲ್ಲ ಒಂದೇ, ಎಲ್ಲರೂ ಎಲ್ಲಾ ಧರ್ಮಕ್ಕೆ ದಯವನ್ನು ತೋರಬೇಕು, ದೇವರ ಬಳಿ ಪ್ರಾರ್ಥಿಸಬೇಕೆಂದು, ಹಾಗೂ ಈ ಮಹಾಮಾರಿ ಕೊರೊನ ವೈರಸ್ ಜಗತ್ತಿನಿಂದ ದೂರ ಆಗಲಿ, ಹಾಗೂ ಈ ವೈರಸ್ ತಡೆಗಟ್ಟಲು ಶ್ರಮಿಸುತ್ತಿರುವ ಪೋಲಿಸ್ ಮತ್ತು ಆರೋಗ್ಯ ಇಲಾಖೆ ಗೆ ನಾವು ಕೈ ಜೋಡಿಸಬೇಕು ಎಂದು ಕೊಟ್ಟಿಗೆಹಾರ ದ ಹಿರಿಯರಾದ ಮುಸ್ಲಿಂ ಮುಖಂಡರಾದ ಹಾಜಿ T.A.ಖಾದರ್ ಹೇಳಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.