ಅಂಗವಿಕಲ ರವರ ಮನೆಗೆ ಗೋಧಿ ಸರ್ಪ ಒಂದು ನುಗ್ಗಿದ್ದು ಅದನ್ನು ಶಿವರಾಮ್ ರವರು ಬಸವನಗುಡಿಕಾಡಿಗೆ #avintvcom
1 min read
*ಮೂಡಿಗೆರೆ 13/5/2021 ಗುರುವಾರ*
ಗುರುವಾರ. ರಾತ್ರಿ ಸರಿ ಸುಮಾರು 8. 30ಕ್ಕೆ ಮೂಡಿಗೆರೆಯ ಬಿಳಗುಳ ದಲ್ಲಿ ಮುಸ್ತಫ ಕ್ಯಾಂಟೀನ್ ಪಕ್ಕದಲ್ಲಿ ಅಂಗವಿಕಲ ರವರ ಮನೆಗೆ ಗೋಧಿ ಸರ್ಪ ಒಂದು ನುಗ್ಗಿದ್ದು ಅದನ್ನು ಶಿವರಾಮ್ ಎಂಬುವವರು ಹಿಡಿದರು. ಅತಂಕದಲ್ಲಿದ್ದ ಮುಸ್ತಪ್ಪ ಇಗ ನೀರಾಳರಾಗಿದ್ದಾರೆ. ಅವರಿಗೆ ಸಹಾಯ ಮಾಡಿದ್ದ ಸಮಾಜಸೇವಕರಾದ ಹಸೈನಾರ್, ಮುಸ್ತಾಕ್, ಶಂಸು ಇವರುಗಳು ಕಾರಿನಲ್ಲಿ ಹೋಗಿ ಬಸವನಗುಡಿ ಕಾಡಿಗೆ ರಾತ್ರಿ ಬಿಟ್ಟು ಬಂದಿರುತ್ತಾರೆ…… ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.