लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸೇಡಂ ತಾಲೂಕಿನ ನಾದೇಪಲ್ಲಿ ಗ್ರಾಮದ ಕೆರೆಯ ಗಡಿ ಹೊಡಿದು ಹೋಗುವ ಸ್ಥಿತಿ ಬಂದಿದೆ.

1 min read
Featured Video Play Icon

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ನಾದೇಪಲ್ಲಿ ಗ್ರಾಮದ ಕೆರೆಯ ಗಡಿ ಹೊಡಿದು ಹೋಗುವ ಸ್ಥಿತಿ ಬಂದಿದೆ.

ಗ್ರಾಮಸ್ಥರು ಗಂಬಿರಾಗೊಳುತಿದ್ದರೆ.

ಈ ವಿಷಯ ಬಗ್ಗೆ ಕಾರ್ಯಕರ್ತರಾದ ಅನಿಲಕುಮಾರ ಅವರು ಮಾತನಾಡಿದ್ದಾರೆ.

ರೈತರು ಮತ್ತು ಗ್ರಾಮಸ್ಥರು ಯಾವುದೇ ಗಂಬಿರಾಗೊಳ್ಳಬೇಕಾಗಿಲ್ಲ.

Dr ರಾಜಕುಮಾರ ಪಾಟೀಲ್ MLA avaru ಶೀಘ್ರದಲ್ಲೇ ಕ್ರಮ ಕೈಗೊಳಿತಿದ್ದರೆ ಅಂತ ತಿಳಿಸಿ ಹೇಳಿದರೆ.

ಆದರೆ ಇಲ್ಲಿನ ರೈತರು ತುಂಬಾ ಭಯಕ್ಕೆ ಒಳಗಾಗಿದ್ದಾರೆ

ಈ ವಿಷಯವನ್ನು ಶೀಘ್ರದಲ್ಲೇ ಕ್ರಮಕ್ಕೆ ತೋಗಲ್ಬೇಕಾಗಿ ವಿನಂತಿಸಿಕೊಂಡಿದ್ದಾರೆ.

ಎಷ್ಟರವರೆಗೆ ಆಗುವುದು ಎಂಬುದನ್ನು ಕಾದು ನೋಡಬೇಕಾಗಿದೆ..

ವರದಿಗಾರ ವೆಂಕಟಪ್ಪ ಸುಗ್ಗಾಲ್ avin ಟಿವಿ ಸೇಡಂ

About Author

More Stories

You may have missed