AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಂವಿಧಾನ ಶಿಲ್ಪಿ ವಿಶ್ವರತ್ನ ಡಾ ಬಿಆರ್ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ #avintvcom

1 min read
Featured Video Play Icon

ಸಂವಿಧಾನ ಶಿಲ್ಪಿ ವಿಶ್ವರತ್ನ ಡಾ ಬಿಆರ್ ಅಂಬೇಡ್ಕರ್ ಪರಿನಿರ್ವಾಣ  ದಿನ ಆಚರಣೆ

ಇಂದು ಅರಸೀಕೆರೆ ನಗರದಲ್ಲಿ  ಮಹಾ ಪರಿನಿರ್ವಾಣ ದಿನದ ಅಂಗವಾಗಿ ಅರಸೀಕೆರೆಯ ಡಾಕ್ಟರ್ ಬಿಆರ್ ಅಂಬೇಡ್ಕರ್ ವೃತ್ತದಲ್ಲಿರುವ  ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಪ್ರತಿಮೆಗೆ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ  ಮಾಲಾರ್ಪಣೆ ಮಾಡಿ   ಕ್ಯಾಂಡಲ್ ಕ್ಯಾಂಡಲ್ ಹಚ್ಚಿ ಮಹಾ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಎಲ್ಲಾ ಸಮಾಜದ ಮುಖಂಡರು ಆಗಮಿಸಿ ಬಿಆರ್ ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು ಈ ಮಹಾಪರಿನಿರ್ವಾಣ ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಪಂಚಾಯತಿ ಸದಸ್ಯರು ಹಾಗೂ ಕುರುಬ ಸಮಾಜದ ಜಿಲ್ಲಾ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಪಟೇಲ್ ಶಿವಣ್ಣನವರು ಮಾತನಾಡಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಈ ದೇಶಕ್ಕೆ ಸಮಾನತೆಯನ್ನು ತಂದು ಕೋಟ್ಟರು ಶೋಶಿತ ಸಮುದಾಯಕ್ಕೆ ಶಕ್ತಿಯನ್ನು ಕೋಟ್ಟ ಮಹಾ ನಾಯಕ ಹಾಗೂ ದೇಶದ ಬಡವರಗೆ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ವಿದ್ಯೆ ಉದ್ಯೋಗ ಸುಖ ಶಾಂತಿಯ ಜೀವನ ಜೀವನ ನಡೆಸಲು ಬಾಲ್ಯದಲ್ಲೇ ಹೋರಾಟ ಪ್ರಾರಂಬಿಸಿದರು ಎಂದರು ಈಕಾರ್ಯ ಕ್ರಮದಲ್ಲಿ ದಲಿತ ಸಂಘಟನೆಗಳ ಓಕ್ಕೂಟದ ಅಧ್ಯಕ್ಷ ವೆಂಕಟೇಶ್ ಸಂಕೋಡನಹಳ್ಳಿ ಮಂಜುನಾಥ್ ಮುಖಂಡರಾದ ಜಗಧೀಶ್ ಬಾಲಮುರುಗನ್ ಅಣ್ಣಾದೊರೈ ಬಾಲ್ ರಾಜ್ ಮಂಜಣ್ಣ ಈರಯ್ಯ ನರಸಿಂಹಯ್ಯ ಕಲ್ಲೂರು ರಘು ಮದನ್ ಇನ್ನು ಮುಂತಾದವರು ಉಪಸ್ಥಿತರಿದ್ದರು            ವರದಿ  ಷಡಕ್ಷರಿ ನರಸೀಪುರ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author