AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಾತ್ರಿ 3 ಗಂಟೆ ಸಮಯ ದಲ್ಲಿ ಶಿಫ್ಟ್ ಡಿಸಾರೋ ಪಲ್ಟಿ ಬಿದ್ರುತಳ ಮದ್ಯ ನೂರು ಅಡಿ ಪ್ರಪಾತಕ್ಕೆ ಬಿದ್ದ ಕಾರ್ #avintvcom

1 min read
Featured Video Play Icon

ಚಿಕ್ಕಮಗಳೂರು  ಮೂಡಿಗೆರೆ

ಚಾರ್ಮಾಡಿ ಘಾಟ್ ನಲ್ಲಿ ಶಿಫ್ಟ್ ಡಿಸಾರೋ ಪಲ್ಟಿ

ಆಲೆಕಾನ್ , ಬಿದ್ರುತಳ ಮದ್ಯ ನೂರು ಅಡಿ ಪ್ರಪಾತಕ್ಕೆ ಬಿದ್ದ ಕಾರ್

ತಡೆ ಗೋಡೆ ಇಲ್ಲದ ಕಾರಣ ಈ  ಅಪಘಾತ

ಕಾರಿನಲ್ಲಿದ್ದ ಐದು ಪ್ರಯಾಣಿಕರಲ್ಲಿ ಇಬ್ಬರಿಗೆ  ತೀವ್ರ ಗಾಯ ,ನಾಲ್ವರಿಗೆ ಸಣ್ಣ ಪುಟ್ಟ ಗಾಯ

ತರೀಕೆರೆ ಯಿಂದ ಧರ್ಮಸ್ಥಳ ಕ್ಕೆ ಹೊರಟ ಪ್ರವಾಸಿಗರು

ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡಿದ ಸಮಾಜ ಸೇವಕ ಆರಿಫ್ ಮತ್ತು ಪೊಲೀಸ್ ಸಚಿನ್, ಹಾಗೂ ಅರಣ್ಯ ಸಿಬ್ಬಂದಿ ಬಸವರಾಜ್

ಗಾಯಾಳುಗಳನ್ನ ಶಿವಮೊಗ್ಗ ಆಸ್ಪತ್ರೆಗೆ ರವಾನೆ

ರಾತ್ರಿ 3 ಗಂಟೆ ಸಮಯ ದಲ್ಲಿ ನಡೆದ ಘಟನೆ

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author