AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಸಮೀಪದ ಫಲ್ಗುಣಿ ಶ್ರೀ ಕಲಾನಾಥೇಶ್ವರ ಈಶ್ವರ ರಥೋತ್ಸವ ಅದ್ದೂರಿಯಿಂದ ಸಂಜೆ ನಡೆಯಿತು.

1 min read
Featured Video Play Icon

ಮೂಡಿಗೆರೆ ಸಮೀಪದ ಫಲ್ಗುಣಿ ಶ್ರೀ ಕಲಾನಾಥೇಶ್ವರ ಈಶ್ವರ ರಥೋತ್ಸವ ಅದ್ದೂರಿಯಿಂದ ಸಂಜೆ ನಡೆಯಿತು ಆದರೆ ಸಂಜೆ ನಾಲ್ಕು ಹನಿ ಮಳೆಯು ಈ ಭೂಮಿಯನ್ನು ಸ್ಪರ್ಶ ಮಾಡಿದ್ದು ವಿಶೇಷ .ಈ ವರ್ಷ ದ ಮೊದಲ ಮಳೆಯ ಸಿಂಚನ ವೆಂದು ಅಲ್ಲಿದ್ದ ಭಕ್ತರು ಹೇಳಿದರು . ವಿವಿದ ಕ್ಷೇತ್ರದ ಗಣ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು ನಮ್ಮ ಯುವ ಜಾಗೃತಿ ಮತದಾರರ ವೇದಿಕೆ ಅದ್ಯಕ್ಢ ಮಹೇಂದ್ರ ಕುಮಾರ್ ಫಲ್ಗುಣಿ ರಥವನ್ನು ಎಳೆದು ಭಕ್ತಿ ಸಮರ್ಪಣೆ ಮಾಡಿದರು ಹಿರಿಯ ವಯಸ್ಸಿನ ಗೋಪಾಲಗೌಡರು ರಥವನ್ನು ಎಳೆದು ಭಕ್ತಿ ಅರ್ಪಿಸಿದ ರು ಫಲ್ಗುಣಿ ಕಲಾನಾಥೇಶ್ವರ ಯುವ ಪಡೆಯ ಕಾರ್ಯ ವನ್ನು ಮಹೇಂದ್ರ ಕುಮಾರ್ ಫಲ್ಗುಣಿ ಶ್ಲಾಘಿಸಿದರು . ಉತ್ಸವ ಸಮಿತಿ ಅಧ್ಯಕ್ಷ ರಾದ ಸುಧೀರ್ ಮುಖಂಡತ್ವದಲ್ಲಿ ರಥೋತ್ಸವ ನಡೆಯಿತು.


ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

About Author

Leave a Reply

Your email address will not be published. Required fields are marked *