AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ಕಲ್ಲುಗುಡ್ಡ ಈರಮ್ಮ ಕೋಂ ಈರಯ್ಯ ಎಂಬುವವರ ಮನೆ ನಿನ್ನೆ ರಾತ್ರಿ ಮಳೆಯಿಂದ ಸಂಪೂರ್ಣವಾಗಿ ನಾ ಶವಾಗಿದೆ.ಕೂಡಲೆ ಸಂಬಂದಪಟ್ಟ ಇಲಾಖೆ ಹಾಗು ಜನಪ್ರತಿನಿದಿಗಳು ಸ್ಪಂದಿಸ ಬೇಕೆಂದು ಸಾರ್ವಜನಿಕರು ಓತ್ತಾಯಿಸಿದ್ದಾರೆ.

About Author

Leave a Reply

Your email address will not be published. Required fields are marked *