AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ಹತ್ತಿರ ನಾಲ್ಕು ಜನ ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. #avintvcom

1 min read
Featured Video Play Icon

ಯುವಕನ ಮೇಲೆ ಹಲ್ಲೆ

ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ಹತ್ತಿರ ಸಚಿನ್ ಮಂಚಾಲಕರು 28 ವರ್ಷ ವ್ಯಕ್ತಿಯ ಮೇಲೆ ನಾಲ್ಕು ಜನ ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಹಲ್ಲೆಗೆ ಒಳಗಾದ ಸಚಿನ್ ಮಂಚಲಕರ . ಹಲ್ಲೆ ಮಾಡಿದ ವ್ಯಕ್ತಿಗಳಿಗೆ 45 ಸಾವಿರ ರೂಪಾಯಿಗಳನ್ನು ಸಾಲವಾಗಿ ಕೊಟ್ಟಿದ್ದರು ಅದನ್ನು ತಿರುಗಿ ಕೇಳುವುದಕ್ಕೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಶ್ರೀಶೈಲ ಶಟಗೊಂಡ, ಸಿದ್ದು ಸೆಟಗೊಂಡು, ಅವಧೂತ, ಹಾಗೂ ಶಟಗೊಂಡ  ಇತನ ಅಳಿಯ ಈ ನಾಲ್ಕು ಜನ ಸೇರಿ

ಸಚಿನ್ ಮಂಚಲಕರ ಇತನ ಮೇಲೆ ‌ ಸಂಜೆಯ ೭-೩೦ ಘಂ,

ಚಿಕಲಕಿ ಕ್ರಾಸ್‌ ನಲ್ಲಿ ಈ ಚಾಕುವಿನಿಂದ ಹೊಟ್ಟೆಗೆ ಹಲೆ ಮಾಡಿದ್ದಾರೆ.

ಹಲ್ಲಿಗೆ ಒಳಗಾದ ವ್ಯಕ್ತಿಯೂ ಜಮಖಂಡಿ ಸರಕಾರಿ ಆಸ್ಪತ್ರೆ

ಚಿಕಿತ್ಸೆ ಪಡೆಯುತ್ತಿದ್ದಾನೆ.

ಆಸ್ಪತ್ರೆಯಿಂದ ಎಂ.ಎಲ್.ಸಿ. ಕಳಿಸಿದರು  ಕೂಡಾ ಪೊಲೀಸ್ ಇಲಾಖೆಯವರು ಇನ್ನೂ ಪ್ರಕಾಣ ದಾಖಲಿಸಿಲ್ಲಾ ಮತ್ತು ಆರೋಪಗಳನ್ನು ಬಂದಿಸಿರುವದಿಲ್ಲಾ ಎಂದು ಬಹುಜನ ದಲಿತ ಸಂಘರ್ಷ ಸಮಿತಿ  ಜಿಲ್ಲಾ ಅಧ್ಯಕ್ಷರಾದ

ಮಹಾದೇವ ಕಾಂಬಳೆ ಆರೋಪಿಸಿದರು.

ವರದಿ: ಪರಶುರಾಮ್. ಕಾಂಬಳೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

About Author