AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗಾಳಿಯ ಅರ್ಭಟಕ್ಕೆ ಬೃಹತ್ ಗಾತ್ರದ ಮರ ನೆಲಕ್ಕುರುಳಿದೆ. ತಪ್ಪಿದ ಅನಾಹುತ.ಮೂಡಿಗೆರೆ ಚಿಕ್ಕಮಗಳೂರು ರಸ್ತೆಯಲ್ಲಿ….

1 min read

ಗಾಳಿಯ ಅರ್ಭಟಕ್ಕೆ ಬೃಹತ್ ಗಾತ್ರದ ಮರ ನೆಲಕ್ಕುರುಳಿದೆ.
ತಪ್ಪಿದ ಅನಾಹುತ.ಮೂಡಿಗೆರೆ ಚಿಕ್ಕಮಗಳೂರು ರಸ್ತೆಯಲ್ಲಿ….

ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ಮೂಡಿಗೆರೆ ಚಿಕ್ಕಮಗಳೂರು ರಸ್ತೆಯ ಬಿಳಗೊಳದಲ್ಲಿ ಬಾರಿ ಗಾತ್ರದ ಮರವೊಂದು ಬಿದ್ದು ಬಾರಿ ಅನಾಹುತ ತಪ್ಪಿದೆ.ಪಕ್ಕದಲ್ಲಿ ಮನೆಯಿತ್ತು.ಬಸ್ ನಿಲ್ದಾಣ ಇತ್ತು.ಸದಾ ಜನವಿರುತಿದ್ದ ಅ ಸ್ಥಳದಲ್ಲಿ ಅನಾಹುತ ತಪ್ಪಿದೆ.
ಸ್ಥಳಕ್ಕೆ ಸಮಾಜ ಸೇವಕ ಹಸೆನಾರ್. ವಿದ್ಯುಚ್ಚಕ್ತಿ ಇಲಾಖೆ.ಪೋಲಿಸ್ ಇಲಾಖೆ ಸಹಕಾರದಿಂದ ತೆರವುಗೊಳಿಸಲಾಯಿತು.

About Author

Leave a Reply

Your email address will not be published. Required fields are marked *