ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ದ್ವಾರ ಬಾಗಿಲ ಗುದ್ದಲಿ ಪೂಜೆ ಶ್ರೀ ರಮೇಶ ರವರು ನೆರೆವೆರಿಸಿದರು #avintvcom
1 min readಸ್ಲಗ್:- ಯಾಕಾಪೂರ ದ್ವಾರ ಬಾಗಿಲ ಗುದ್ದಲಿ ಪೂಜೆ
ಸ್ಥಳ:- ಯಾಕಾಪೂರ
ವರದಿ:- ಅನೀಲ್ ಕಟ್ಟಿ
ಆಂಕರ್:- ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಯಾಕಾಪುರ ಗ್ರಾಮದ ದ್ವಾರ ಬಾಗಿಲ ಅಡಿಗಲ್ಲು ಗುದ್ದಲಿ ಪೂಜೆ ಶ್ರೀ ರಮೇಶ ಯಾಕಾಪೂರ ರವರು ನೆರೆವೆರಿಸಿದರು
ನಂತರ ಮಾಧ್ಯಮದವರ ಜೊತೆ ಮಾತನಾಡಿ ಸಮಸ್ತ ಯಾಕಾಪೂರ ಗ್ರಾಮಸ್ಥರಿಗೆ ಇಂದು ಹೆಮ್ಮೆಯ ದಿನವಾಗಿದೆ ಯಾಕೆಂದರೆ ಹಲವು ವರ್ಷಗಳ ಕನಸಾಗಿದ್ದ ಯಾಕಾಪೂರ ಗ್ರಾಮದ ದ್ವಾರ ಬಾಗಿಲು ಇಂದು ನನಸಾಗಿದೆ ಈ ಒಂದು ದ್ವಾರ ಬಾಗಿಲಿಗೆ ವ್ಯಯಕ್ತಿಕವಾಗಿ ನಾನು ಐವತ್ತು ಒಂದು ಸಾವಿರ ರೂಪಾಯಿ ಕೊಡುತ್ತೆನೆ ಎಂದು ಹೆಳಿದರು
ಈ ಸಂದರ್ಭದಲ್ಲಿ ಬಸಯ್ಯ ಸ್ವಾಮಿ, ಬಸವಾರಾಜ ಬಿರಾದಾರ, ಶಿವಶರಣಪ್ಪ ಪಾಟಿಲ್, ರಫಿಕ್ ಜಮಾದಾರ, ಜಗನ್ನಾಥ ಯಾಕಾಪೂರ,ಉಮೇಶ ಯಾಕಾಪುರ ಹಾಗೂ ಊರಿನ ಎಲ್ಲಾ ಪ್ರಮುಖರು ಉಪಸ್ಥಿತರಿದ್ದರು


