AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಪರ ಜಿಲ್ಲಾ ಅಧಿಕಾರಿ ಅಶೋಕ ದುಡಗುಂಟಿ ಅವರಿಗೆ ಭಾರತೀಯ ಕಿಸಾನ್ ಅಥಣಿ ಘಟಕವತಿಯಿಂದ ಮನವಿ ಮಾಡಲಾಯಿತು#avintvcom

1 min read
Featured Video Play Icon

ಅಪರ ಜಿಲ್ಲಾ ಅಧಿಕಾರಿ ಅಶೋಕ ದುಡಗುಂಟಿ (ಡೆಪ್ಯೂಟಿ ಕಮಿಷನರ್ ಬೆಳಗಾವಿ )ಅವರಿಗೆ ಭಾರತೀಯ ಕಿಸಾನ್ ಅಥಣಿ ಘಟಕವತಿಯಿಂದ ಮನವಿ ಮಾಡಲಾಯಿತು, ಈ ಸಂದರ್ಭದಲ್ಲಿ ಭಾರತಿಯ ಕಿಸಾನ್ ಸಂಘದ ಅಥಣಿ ತಾಲೂಕಿನ ಪದಾಧಿಕಾರಿಗಳು ಭರಮು ನಾಯಿಕ(ಭಾರತೀಯ ಕಿಸಾನ್ ಸಂಘದ ಅಥಣಿ ತಾಲೂಕಾ ಪ್ರಧಾನ ಕಾರ್ಯದರ್ಶಿ ) ಅದನಗೌಡ ಮಲಗೌಡ ಪಾಟೀಲ, ದುಂಡಪ್ಪ ಅವಟಿ, ಮಾರುತಿ ಮೋಹಿತೆ, ಬಸವರಾಜ ಕೆಮಲಾಪುರ, ರವಿ ಭಟ್, ಬಸವರಾಜ್ ಬಸವರಾಜ್ ವಾಡೇದ, ಇತರರು ಉಪಸ್ಥಿತರಿದ್ದರು.

About Author