AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಥಣಿ ಪಟ್ಟಣದ ಶಟ್ಟರ್ ಮಠ್ ಮೂಲ ಶ್ರೀ ದಾನಮ್ಮ ದೇವಿಯ 60ನೇ ಜಾತ್ರಾ ಮಹೋತ್ಸವ ಅತಿ ಸರಳವಾಗಿ ನೆರವೇರಿತು. #avintvcom

1 min read
Featured Video Play Icon

ಶ್ರೀ ದಾನಮ್ಮ ದೇವಿಯ ಅರವತ್ತನೆಯ ಜಾತ್ರಾ ಮಹೋತ್ಸವ

ಬೆಳಗಾವಿ ಜಿಲ್ಲೆ  ಅಥಣಿ ಪಟ್ಟಣದ ಶಟ್ಟರ್ ಮಠ್ ಗಲ್ಲಿಯ ಮೂಲ ಶ್ರೀ ದಾನಮ್ಮ ದೇವಿಯ 60ನೇ ಜಾತ್ರಾ ಮಹೋತ್ಸವ  ಅತಿ ಸರಳವಾಗಿ ನೆರವೇರಿತು.

ಭಕ್ತರ ಹೃದಯ ತನು ಮನ ದಲ್ಲಿ ವಾಸ ವಾಗಿರುವ ಮಹಾತಾಯಿಯ ಮಹೋತ್ಸವ  ಕೋವಿಡ -19 ಇರುವ ಕಾರಣ ಅತೀ ಸರಳವಾಗಿ ಆಚರಣೆ ಮಾಡಲಾಯಿತು . ಬೆಳಿಗ್ಗೆ 6:00 ಗಂಟೆಗೆ ಶ್ರೀ ದೇವಿಗೆ ರುದ್ರಾಭಿಷೇಕ ನಂತರ ಮಹಾ ತಾಯಿಯ  ಅಲಂಕಾರ ಪುಜೆ ಹಾಗು ಮಂಗಳಾರತಿ ನೆರವೇರಿತು.

ಅನಂತರದಲ್ಲಿಶ್ರೀ ದಾನಮ್ಮ ದೇವಿ, ಸೋಮನಾಥನ  ಪಲ್ಲಕ್ಕಿಗೆ ಪೂಜೆ ಹಾಗು ಮಂಗಳಾರತಿ ನೆರವೇರಿತು ಭಕ್ತರು ಶ್ರೀ ದೇವಿಯ ದರುಶನ ಪಡೆದರು. ಬಂದ ಭಕ್ತರಿಗೆ ಸೆನಿಟ್ಜರ್ ಸಿಂಪಡಲಿಸಿ ದರ್ಶನಕ್ಕೆ ಅವಕಾಶ ನೀಡಿ, ಪ್ರಸಾದ ವನ್ನು ಹಂಚಲಾಯಿತು,

ವಿವಿಧ  ಬಗೆಯ ಮಾಲೆ ಪುಷ್ಪ ದೊಂದಿಗೆ  ಮಹಾ ಶಿವ ಶರಣೆ ಶ್ರೀ ದಾನಮ್ಮ ದೇವಿಯ ಅಲಂಕಾರ ಪೂಜೆ ಭಕ್ತರ ಕಂಗೊಳಿಸುವಂತೆ ಅಲಂಕೃತ ಗೊಂಡ್ದಿದ್ದು ವಿಶೇಷ ವಾಗಿತ್ತು .

ಸಕಲ ಸದ್ಬಕರು ಮೂಲ ಶ್ರೀ ದಾನಮ್ಮ ದೇವಿ ದೇವಸ್ಥಾನ ಶಟ್ಟರ್ ಮಠ್ ಗಲ್ಲಿ ಅಥಣಿ

ವರದಿ    ಪೀರು ನಂದೇಶ್ವರ್

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author